ಸುಳ್ಯ:ಫ್ರೆಂಡ್ಸ್ ಕ್ಲಬ್ ಜಯನಗರ ಇದರ ನೂತನ ಪದಾಧಿಕಾರಿಗಳ ಆಯ್ಕೆ

ಜಯನಗರದಲ್ಲಿ ಫ್ರೆಂಡ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಆಯ್ಕೆ.

Ad Widget ... ..

ನೂತನ ಅಧ್ಯಕ್ಷರಾಗಿ ಸುರೇಶ್ ಕಾಮತ್ ಜಯನಗರ, ಉಪಾಧ್ಯಕ್ಷರಾಗಿ ರೋಪಿ ಜಯನಗರ, ಶರೀಫ್ ಜಯನಗರ, ಕಾರ್ಯದರ್ಶಿಯಾಗಿ ಜನಾರ್ಧನ ಜಿ. ಜಯನಗರ, ಜತೆ ಕಾರ್ಯದರ್ಶಿಯಾಗಿ ಸುಂದರ ಕುದ್ಪಾಜೆ, ಖಜಾಂಜಿಯಾಗಿ ಪ್ರಸನ್ನ ಕುದ್ಪಾಜೆ, ಸಂಘಟನಾ ಕಾರ್ಯದರ್ಶಿಯಾಗಿ ರಮೇಶ್ ಕುದ್ಪಾಜೆ, ಕ್ರೀಡಾ ಕಾರ್ಯದರ್ಶಿಯಾಗಿ ಲೋಕೇಶ್ ಕೊಡೆಂಕಿರಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮನೋಜ್ ಜಯನಗರ, ನಿರ್ದೇಶಕರುಗಳಾಗಿ ನಿತಿನ್ ಕೊಯಿಂಗೋಡಿ, ಪ್ರಶಾಂತ್ ಜಯನಗರ, ಚೇತನ್ ಜಯನಗರ, ಪ್ರಕಾಶ್ ನಾರಾಜೆ,ಗಣೇಶ್ ಕುದ್ಪಾಜೆ, ಶಶಿಕುಮಾರ್ ಕುದ್ಪಾಜೆ,ಪ್ರವೀಣ್ ಕುದ್ಪಾಜೆ, ಗೌರವ ಸಲಹೆಗಾರರಾಗಿ ಬಾಲಕೃಷ್ಣ ಭಟ್ ಕೊಡೆಂಕಿರಿ, ರಾಕೇಶ್ ಕುಂಟಿಕಾನ, ರಾಧಾಕೃಷ್ಣ ನಾಯಕ್ ಜಯನಗರ, ಮಂಜುನಾಥ ಬಳ್ಳಾರಿ, ಬಾಬು.ಕೆ.ಪಿ ನಾರಾಜೆ ಆಯ್ಕೆಯಾದರು.

Ad Widget

Leave a Comment

Your email address will not be published. Required fields are marked *