Ad Widget .

ಕಾರ್ಕಳ: ಸೌಜನ್ಯ ಪರ ಹೋರಾಟಕ್ಕೆ ಅನುಮತಿ ನೀಡದಂತೆ ಮನವಿ ಕೊಟ್ಟ ಜೈನ ಸಂಘಟನಾ‌ ಮುಖಂಡರು| ಉಡುಪಿ ಎಸ್.ಪಿ ಖಡಕ್ ವಾರ್ನಿಂಗ್

ಸಮಗ್ರ ನ್ಯೂಸ್: ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು‌ ಹತ್ಯೆ ಪ್ರಕರಣದ ನೈಜ‌ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ನಡೆಯಲಿರುವ ಪ್ರತಿಭಟನಾ ಸಭೆಗೆ ಅನುಮತಿ ನೀಡದಂತೆ ಕೆಲವು ಜೈನ ಸಂಘಟನೆಗಳ ಮುಖಂಡರಿಗೆ ಉಡುಪಿ ಎಸ್.ಪಿ ಖಡಕ್ ವಾರ್ನಿಂಗ್ ನೀಡಿದ್ದಾರೆ.

Ad Widget . Ad Widget .

ಸೆ.20ರಂದು ಎಸ್.ಪಿ ಕಚೇರಿಗೆ ಆಗಮಿಸಿದ ಮುಖಂಡರ ಜೊತೆಗೆ ಮಾತನಾಡಿದ ಎಸ್.ಪಿ ಡಾ. ಅರುಣ್ ಕೆ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಭಟನೆ ಮಾಡಲು ಎಲ್ಲರಿಗೂ ಹಕ್ಕಿದೆ. ಅದನ್ನು ನಿರಾಕರಿಸಲಾಗದು. ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯುಂಟಾಗದಂತೆ ಸಭೆ ನಡೆಸಲು ಅನುಮತಿ ನೀಡಿದ್ದೇವೆ. ಇದನ್ನು ನಿರಾಕರಿಸಲು ಸಾಧ್ಯವಿಲ್ಲ, ಎಂದು ತಿಳಿಸಿದ್ದಾರೆ.

Ad Widget . Ad Widget .

https://fb.watch/nar_z07gNL/?mibextid=K8Wfd2

Leave a Comment

Your email address will not be published. Required fields are marked *