Ad Widget .

ಸಮಗ್ರ ಸಮಾಚಾರ ಮುದ್ದು ಕೃಷ್ಣ ಫೋಟೋ ಸ್ಪರ್ಧೆ| ಲೈಕ್ಸ್ ಪಡೆಯಲು ಇಂದು (ಸೆ.16) ಕೊನೆಯ ದಿನ

ಸಮಗ್ರ ನ್ಯೂಸ್: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸಮಗ್ರ ಸಮಾಚಾರ ಹಮ್ಮಿಕೊಂಡಿದ್ದ ‘ಮುದ್ದು ಕೃಷ್ಣ ಫೋಟೋ ಸ್ಪರ್ಧೆ-2023ಯ ಲೈಕ್ಸ್ ಪಡೆಯಲು ಇಂದು (ಸೆ.16) ಕೊನೆಯ ದಿನವಾಗಿದೆ.

Ad Widget . Ad Widget .

ನೀವು ಕಳುಹಿಸಿದ ಮುದ್ದು ಕೃಷ್ಣ ಫೋಟೋವನ್ನು ಸಮಗ್ರ ಸಮಾಚಾರ ಇನ್ಸ್ಟಾ ಗ್ರಾಮ್ ಪೇಜ್ ನಲ್ಲಿ ಹಾಕಲಾಗಿತ್ತು. ಹಾಗೆಯೇ ಇಂದು ಸಂಜೆ 7 ಗಂಟೆಯ ವರೆಗೆ ಲೈಕ್ಸ್ ಪಡೆಯಲು ಅವಕಾಶವಿರುತ್ತದೆ. ನಂತರ ಬಂದ ಲೈಕ್ಸ್ ಗಳನ್ನು ಪರಿಗಣಿಸಲಾಗುವುದಿಲ್ಲ. ನಿರ್ಣಾಯಕರ ತೀರ್ಮಾನವೇ ಅಂತಿಮ ಆಗಿರುತ್ತದೆ. ಇದರಲ್ಲಿ ಅತೀ ಹೆಚ್ಚು ಲೈಕ್ ಬಂದ 3 ಮುದ್ದು ಕೃಷ್ಣ ಫೋಟೊಗಳಿಗೆ ಬಹುಮಾನ ನೀಡಲಾಗುತ್ತದೆ. ಅಲ್ಲದೆ ಭಾಗವಹಿಸಿದ ಎಲ್ಲಾ ಕಂದಮ್ಮಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ವಿಜೇತರ ಹೆಸರನ್ನು ಗಣೇಶ ಚತುರ್ಥಿ ದಿನದಂದು ಸಮಗ್ರ ಸಮಾಚಾರ ಇನ್ಸ್ಟಾ ಗ್ರಾಮ್ ಪೇಜ್ ನಲ್ಲಿ ಪ್ರಕಟಿಸಲಾಗುತ್ತದೆ.

Ad Widget . Ad Widget .

Leave a Comment

Your email address will not be published. Required fields are marked *