ಉದಯನಿಧಿ ಮಾತನಾಡಿದ್ದು ತಪ್ಪಲ್ಲ, ರಾಜಕಾರಣಿಗಳು ಧರ್ಮವನ್ನು ಗುತ್ತಿಗೆ ತಗೊಂಡಿದ್ದಾರಾ? ಪ್ರಕಾಶ್ ರೈ

ಸಮಗ್ರ ನ್ಯೂಸ್: ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್‌ ಮಾತಾಡಿದ್ದರಲ್ಲಿ ತಪ್ಪೇನಿದೆ? ಅಸ್ಪೃಶ್ಯತೆ ಹೋಗಬೇಕೋ ಇಲ್ಲವೋ? ಉದಯನಿಧಿ ಅವರ ಹೇಳಿಕೆಯನ್ನ ತಿರುಚಲಾಗಿದೆ ಎಂದು ಬಹುಭಾಷಾ ನಟ ಪ್ರಕಾಶ ರೈ ಹೇಳಿದರು.

Ad Widget ... ..

‘ಎಲ್ಲಾ ಧರ್ಮಗಳಲ್ಲೂ ವಿಕೃತಿ ಇದೆ. ನಾನು ಯಾವ ಧರ್ಮದ ವಿರೋಧಿಯೂ ಅಲ್ಲ. ಆದರೆ ಧರ್ಮ ರಕ್ಷಕರು ಎಂದು ರಾಜಕಾರಣಿಗಳು ಬಿಂಬಿಸಲ್ಪಟ್ಟು ಜನರನ್ನು ಎತ್ತಿ ಕಟ್ಟುತ್ತಿದ್ದಾರೆ. ಯಾವ ರಾಜಕಾರಣಿಯೂ ಧರ್ಮವನ್ನು ಗುತ್ತಿಗೆ ಪಡೆದಿಲ್ಲ. ನನಗೆ ದೇಶವೇ ಧರ್ಮ’ ಎಂದು ಹೇಳಿದ್ದಾರೆ

Ad Widget

Leave a Comment

Your email address will not be published. Required fields are marked *