Ad Widget .

ಸುಳ್ಯ: ಬೆಳ್ಳಾರೆಯ ಜುಮ್ಮಾ ಮಸೀದಿ ಆಡಳಿತ ಮಂಡಳಿ ಚುನಾವಣೆಯ ಫಲಿತಾಂಶ ಪ್ರಕಟ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಬೆಳ್ಳಾರೆ ಝಕರಿಯ ಜುಮ್ಮಾ ಮಸೀದಿ ಆಡಳಿತ ಮಂಡಳಿಯ 11 ಮಂದಿ ನಿರ್ದೇಶಕ ಸ್ಥಾನಕ್ಕೆ ಸೆ.9ರಂದು ನಡೆದ ಚುನಾವಣೆಯ ಮತ ಎಣಿಕೆ ಪೂರ್ಣಗೊಂಡು ಫಲಿತಾಂಶ ಪ್ರಕಟವಾಗಿದೆ.

Ad Widget . Ad Widget .

ಚುನಾವಣೆಗೆ 22 ಮಂದಿ ನಾಮಪತ್ರ ಸಲ್ಲಿಸಿದ್ದು ಒಂದು ತಂಡದಿಂದ ಅಬ್ದುಲ್ ಖಾದರ್ ಬಾಯಂಬಾಡಿ, ಅಬ್ದುಲ್ ನಾಸೀರ್ ಯು.ಎ, ಅಬ್ದುಲ್ ರಹಿಮಾನ್, ಕೆ,ಅಬ್ದುಲ್ ರಶೀದ್ ಟಿ,ಅಬೂಭಕ್ಕರ್ ಯು ಹೆಚ್(ಮಂಗಳ)ಅಜರುದ್ದೀನ್ ಯು,ಹಮೀದ್ ಹೆಚ್ ಎಂ,ಹನೀಫ್ ಎನ್,ಹಸೈನಾರ್ ಬಿ,ಹುಸೈನ್ ಸಾಹೇಬ್, ಇಸ್ಮಾಯಿಲ್ ಬಿ ಯವರು ಇನ್ನೊಂದು ತಂಡದಿಂದ ಅಬ್ದುಲ್ ಬಶೀರ್, ಅಬ್ದುಲ್ ರಹಿಮಾನ್,ಅಬ್ದುಲ್ ರಹಿಮಾನ್ ಬಿ ಯು,ಅಬ್ದುಲ್ ರಜಾಕ್, ಅಶ್ರಫ್ ಎನ್,ಹಮೀದ್ ಕೆ ಎಂ(ಅಲ್ಪಾ),ಹಸೈನಾರ್ ಕೆ,ಮಹಮ್ಮದ್ ಅತಾವುಲ್ಲಾ,ಮಹಮ್ಮದ್ ಕೆ ಎಂ,ಮಹಮ್ಮದ್ ಮುಸ್ತಫಾ, ಸುಲೈಮಾನ್ ರವರು ಸ್ಪರ್ಧಿಸಿದ್ದರು.

Ad Widget . Ad Widget .

ಬೆಳಿಗ್ಗೆ 8 ಗಂಟೆಯಿಂದ ಸಂಜೆ 3 ಗಂಟೆಯವರೆಗೆ ಚುನಾವಣೆ ನಡೆಯಿತು . ಬಳಿಕ ಪೊಲೀಸ್ ಬಂದೋಬಸ್ತಿನೊಂದಿಗೆ ವಕ್ಸ್ ಅಧಿಕಾರಿಗಳು ಮತ ಎಣಿಕೆ ಪ್ರಕ್ರಿಯೆ ನಡೆಸಿ ರಾತ್ರಿ 8 ಗಂಟೆಗೆ ಮತ ಎಣಿಕೆ ಕಾರ್ಯ ಮುಕ್ತಾಯವಾಯಿತು.

ಅಬೂಬಕ್ಕರ್ ಯು, ಹೆಚ್ 255 ಮತ,ಅಬ್ದುಲ್ ಖಾದರ್ ಬಾಯಂಬಾಡಿ 241,ಅಬ್ದುಲ್ ನಾಸೀರ್ ಯು ಎ 228, ಅಬ್ದುಲ್ ರಹಿಮಾನ್ ಕೆ 224,ಹಮೀದ್ ಹೆಚ್ ಎಂ 222,ಅಜರುದ್ದೀನ್ 217,ಹನೀಪ್ ಎನ್ 208,ಇಸ್ಮಾಯಿಲ್ ಬಿ 204,ಅಬ್ದುಲ್ ಬಶೀರ್ 202,ಹಸೈನಾರ್ ಬಿ 199,ಹಮೀದ್ ಕೆ ಎಂ196 ಮತ ಗಳಿಸಿ ವಿಜಯಿಯಾದರು. ಹುಸೈನ್ ಸಾಹೇಬ್ 196,ಹಸೈನಾರ್ ಕೆ 195, ಅಬ್ದುಲ್ ರಶೀದ್ 195,ಅಬ್ದುಲ್ ರಹಿಮಾನ್ 183,ಮಹಮ್ಮದ್ ಅತ್ತಾವುಲ್ಲಾ 172,ಅಬ್ದುಲ್ ರಜಾಕ್ 172,ಅಶ್ರಫ್ ಎನ್169,ಮಹಮ್ಮದ್ ಮುಸ್ತಫಾ ಎಂ 168,ಮಹಮ್ಮದ್ ಕೆ ಎಂ 166,ಅಬ್ದುಲ್ ರಹಿಮಾನ್ ಬಿ ಯು164, ಸುಲೈಮಾನ್ 163 ಮತಗಳನ್ನು ಪಡೆದರು.

Leave a Comment

Your email address will not be published. Required fields are marked *