Ad Widget .

ಕೊಟ್ಟಿಗೆಹಾರದಲ್ಲಿ ಭರ್ಜರಿ ಮಳೆ

ಸಮಗ್ರ ನ್ಯೂಸ್: ಕೊಟ್ಟಿಗೆಹಾರ, ಬಣಕಲ್ ಸುತ್ತಮುತ್ತ ಬುಧವಾರ ಸಂಜೆ 7 ಗಂಟೆಗೆ ಆರಂಭವಾಗಿ ಅರ್ಧ ಗಂಟೆಗೂ ಅಧಿಕ ಕಾಲ ಸುರಿಯಿತು. ಕೊಟ್ಟಿಗೆಹಾರದ ಮುಖ್ಯ ರಸ್ತೆಯಲ್ಲಿ ನೀರು ಹರಿಯುವ ದೃಶ್ಯ ಕಂಡು ಬಂತು.

Ad Widget . Ad Widget .

ಮಳೆ ಅನೇಕ ದಿನಗಳಿಂದ ಇಲ್ಲದೆ ಜನರು ಕಂಗಾಲಾಗಿದ್ದರು. ಈ ಬಾರಿ ಮಳೆ ಇಲ್ಲದೇ ಬರಗಾಲದ ಛಾಯೆ ಮೂಡಿತ್ತು.ಮಳೆಗಾಲದಲ್ಲಿ ಅತಿಯಾಗಿ ಸುರಿಯುವ ಎಲ್ಲಾ ಮಳೆಗಳು ಈ ಬಾರಿ ಕೈಕೊಟ್ಟಿದ್ದು ಬುಧವಾರದ ಮಳೆಯಿಂದ ರೈತರು ತುಸು ನಿಟ್ಟುಸಿರು ಬಿಟ್ಟರು.

Ad Widget . Ad Widget .

Leave a Comment

Your email address will not be published. Required fields are marked *