Ad Widget .

ಸಮಗ್ರ ಸಮಾಚಾರ ಮುದ್ದು ಕೃಷ್ಣ ಫೋಟೋ ಸ್ಪರ್ಧೆ 2023|ಫೋಟೋ ಕಳುಹಿಸಲು ಇಂದು ಕೊನೆಯ ಅವಕಾಶ

ಸಮಗ್ರ ನ್ಯೂಸ್: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸಮಗ್ರ ಸಮಾಚಾರ ಅರ್ಪಿಸುತ್ತಿರುವ ‘ಮುದ್ದು ಕೃಷ್ಣ ಫೋಟೋ ಸ್ಪರ್ಧೆ-2023ನ್ನು ಸೆ.6ರವರೆಗೆ ಮುಂದುವರೆಸಲಾಗಿದೆ. 3 ವರ್ಷದ ಒಳಗಿನ ಪುಟ್ಟ ಕಂದಮ್ಮಗಳಿಗೆ ಮುದ್ದು ಕೃಷ್ಣ ಫೋಟೋ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ನಿಮ್ಮ ಮನೆಯಲ್ಲಿ 3 ವರ್ಷದ ಪುಟ್ಟ ಕಂದಮ್ಮಗಳು ಇದ್ದರೆ ಅವರಿಗೆ ಕೃಷ್ಣನ ವೇಷ ಹಾಕಿ ಸಮಗ್ರ ಸಮಾಚಾರ ಮುದ್ದು ಕೃಷ್ಣ ಫೋಟೋ ಸ್ಪರ್ಧೆಗೆ ಕಳುಹಿಸಬಹುದು.

Ad Widget . Ad Widget .

ಪೋಟೋ ಕಳಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 6, ಸಂಜೆ ಗಂಟೆ 7 ರ ಒಳಗೆ ಕಳುಹಿಸಬೇಕು , ನಂತರ ನೀವು ಕಳುಹಿಸಿದ ಫೋಟೋವನ್ನು ಸಮಗ್ರ ಸಮಾಚಾರ ಇನ್ಸ್ಟಾ ಗ್ರಾಮ್ ಪೇಜ್ ನಲ್ಲಿ ಹಾಕಲಾಗುತ್ತದೆ. ಇದರಲ್ಲಿ ಅತೀ ಹೆಚ್ಚು ಲೈಕ್ ಬಂದ 3 ಮುದ್ದು ಕೃಷ್ಣ ಫೋಟೊಗಳಿಗೆ ಬಹುಮಾನ ನೀಡಲಾಗುತ್ತದೆ. ಅಲ್ಲದೆ ಭಾಗವಹಿಸಿದ ಎಲ್ಲಾ ಕಂದಮ್ಮಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ವಿಜೇತರ ಹೆಸರನ್ನು ಗಣೇಶ ಚತುರ್ಥಿ ದಿನದಂದು ಸಮಗ್ರ ಸಮಾಚಾರ ಇನ್ಸ್ಟಾ ಗ್ರಾಮ್ ಪೇಜ್ ನಲ್ಲಿ ಪ್ರಕಟಿಸಲಾಗುವುದು.

Ad Widget . Ad Widget .

ಫೊಟೋ ಕಳುಹಿಸಲು ಕೊನೆಯ ದಿನಾಂಕ 06/09/2023.
ಲೈಕ್ ಪಡೆಯಲು ಕೊನೆಯ ದಿನಾಂಕ 16/09/2023.

ಫೋಟೋ ಕಳುಹಿಸಲು ನಮ್ಮ ವಾಟ್ಸಪ್ ಸಂಖ್ಯೆ: 9108131193
mail ID – [email protected]

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ…9108131193

ಬಹುಮಾನಗಳ ಪ್ರಾಯೋಜಕರು…
1.ಕುಮ್ ಕುಮ್ ಫ್ಯಾಶನ್ಸ್ ಸುಳ್ಯ
2.ನ್ಯೂ ಪೋಲೊ ಪ್ಲಸ್ ನಿಂತಿಕಲ್ಲು
3.ರಾಜಲಕ್ಷ್ಮಿ ಫ್ಯಾಶನ್ಸ್ ಸುಳ್ಯ

Leave a Comment

Your email address will not be published. Required fields are marked *