Ad Widget .

ಸುಳ್ಯ:ಕೊಲ್ಲಮೊಗ್ರದ ಸಚಿತ್ ಶಿವಾಲ ಅವರಿಗೆ ಸಹಾಯ ಹಸ್ತ ನೀಡಬೇಕಿದೆ

ಸಮಗ್ರ ನ್ಯೂಸ್: ಕೊಲ್ಲಮೊಗ್ರ ಗ್ರಾಮದ ಸಚಿತ್ ಶಿವಾಲ ಎಂಬ ಯುವಕ ಸುಮಾರು ಎರಡು ವರುಷಗಳಿಂದ IGA nephropathy ಎಂಬ chronic ಕಿಡ್ನಿ ವೈಫಲ್ಯದಿಂದ ಬಲಳುತಿದ್ದು ಅವರಿಗೆ ಸಹಾಯ ಹಸ್ತ ನೀಡಬೇಕಿದೆ.

Ad Widget . Ad Widget .

ಈಗಾಗಲೇ 2 ಕಿಡ್ನಿಗಳು ಸುಮಾರು 80% ಅಷ್ಟು ನಿಷ್ಕ್ರಿಯಗೊಂಡಿದ್ದು, ದೂರದ ಕೊಯಿಕ್ಕೋಡ್ ಆಸ್ಟೆರ್ ಮಿಮ್ಸ್ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಡಯಾಲಿಸಿಸ್ ಪಡೆಯುತ್ತಿದ್ದಾರೆ. ಅತೀ ಶೀಘ್ರದಲ್ಲಿ ಕಿಡ್ನಿ ಟ್ರಾನ್ಸಪ್ಲಾಂಟ್ ಮಾಡುವುದು ಅನಿವಾರ್ಯವಾಗಿದೆ. ಡಾಕ್ಟರ್ ಸಲಹೆಯಂತೆಯೇ ಅವರ ತಂದೆಯವರ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಮಾಡಲು ಸುಮಾರು 16ಲಕ್ಷ ಅಂದಾಜು ಖರ್ಚು ಆಗುವುದರಿಂದ ಅವರೊಂದಿಗೆ ನಾವೆಲ್ಲರೂ ಕೈ ಜೋಡಿಸುವುದು ಅನಿವಾರ್ಯವಾಗಿದೆ.

Ad Widget . Ad Widget .

Name: SACHITH SHIVALA
BANK: BANK OF BARODA
ACC: 70640200001026
IFSC: BARB0VJKOMO
BRANCH: KOLLAMOGRU

Leave a Comment

Your email address will not be published. Required fields are marked *