ಸುಳ್ಯ: ಅಸೌಖ್ಯದಿಂದ ಶಾಲಾ ಬಾಲಕ ಸಾವು

ಸಮಗ್ರ ನ್ಯೂಸ್: ಅಸೌಖ್ಯದಿಂದ ಶಾಲಾ ಬಾಲಕನೋರ್ವ ಮೃತಪಟ್ಟ ಘಟನೆ ಇಂದು ತಾಲೂಕಿನ ದೇವಚಳ್ಳ ಗ್ರಾಮದಿಂದ ವರದಿಯಾಗಿದೆ.

Ad Widget ... ..

ಇಲ್ಲಿನ ತಳೂರು ನಿವಾಸಿ ಚಂದ್ರಶೇಖರ ಎಂಬವರ ಪುತ್ರ ಸ ಹಿ ಪ್ರಾ ಶಾಲೆ ದೇವಚಳ್ಳ ಶಾಲೆಯಲ್ಲಿ ೧ ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿಲಾಸ್ ಟಿ. ಮೃತಪಟ್ಟ ಬಾಲಕ.

Ad Widget

ವಿಲಾಸ್ ಟಿ. ಇಂದು ಬೆಳಗ್ಗೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದು, ಮಂಗಳೂರಿನ ಎ. ಜೆ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಆತ ಮೃತಪಟ್ಟಿದ್ದಾನೆ. ಮೃತ ವಿಲಾಸ್ ತಂದೆ, ತಾಯಿ ಮೋಹಿನಿ ಚಂದ್ರಶೇಖರ ತಳೂರು, ಸಹೋದರಿಯನ್ನು ಅಗಲಿದ್ದಾನೆ.

Leave a Comment

Your email address will not be published. Required fields are marked *