ಕುಕ್ಕೆ ಸುಬ್ರಹ್ಮಣ್ಯ: ಯಾತ್ರಿಕರ ಕರಿಮಣಿ ಸರಕ್ಕೆ ಕನ್ನ

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದು ಹಿಂದಿರುಗುವಾಗ ಬಸ್‌ ಹತ್ತುವ ಸಂದರ್ಭದಲ್ಲಿ ಕೊಡಗು ಜಿಲ್ಲೆಯ ಯಾತ್ರಿಕರೊಬ್ಬರ ಕರಿಮಣಿ ಸರ ಕಳ್ಳತನವಾದ ಘಟನೆ ನಡೆದಿದೆ.

Ad Widget ... ..

ಸೋಮವಾರಪೇಟೆ ನಿವಾಸಿ ಲೀಲಾ (55) ಸೆ. 3ರಂದು ಬೆಳಗ್ಗೆ ಕುಕ್ಕೆ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಮಾಡಿಕೊಂಡು, ಊರಿಗೆ ಹೋಗಲು ಮಧ್ಯಾಹ್ನ ಹಾಸನ-ಬೆಂಗಳೂರು ಬಸ್‌ಗೆ ಹತ್ತುವಾಗ ನೂಕು ನುಗ್ಗಲಿದ್ದು, ಸೀಟಿನಲ್ಲಿ ಕೂತು ನೋಡಿದಾಗ 25 ಗ್ರಾಂ ತೂಕದ 87,000 ರೂ. ಮೌಲ್ಯದ ಸರವನ್ನು ಕಳ್ಳತನ ಮಾಡಿರುವುದಾಗಿ ಸುಬ್ರಹ್ಮಣ್ಯ ಠಾಣೆಗೆ ದೂರಿನಲ್ಲಿ ತಿಳಿಸಿದ್ದಾರೆ.

Ad Widget

Leave a Comment

Your email address will not be published. Required fields are marked *