ಸಮಗ್ರ ನ್ಯೂಸ್: ಸುಳ್ಯದ ಪ್ರತಿಷ್ಠಿತ ವಸ್ತ್ರ ಮಳಿಗೆ ಕುಂ ಕುಂ ಫ್ಯಾಷನ್ ನಲ್ಲಿ ಸೆ. 1ರಿಂದ ಕುಂ ಕುಂ ಮಹಾ ಉತ್ಸವ ಆರಂಭಗೊಂಡಿದೆ.
ಮದುವೆ, ಶುಭ ಸಮಾರಂಭಗಳಿಗೆ ಬೇಕಾದ ಮಕ್ಕಳ, ಮಹಿಳೆಯರ ಹಾಗೂ ಪುರುಷರ ರೆಡಿಮೇಡ್ ಉಡುಪುಗಳ ಆಕರ್ಷಕ ಸಂಗ್ರಹವೇ ಇಲ್ಲಿದೆ. ನವ-ನವೀನ ಶೈಲಿಯ ಮನ ಮೆಚ್ಚುವ ಉಡುಪುಗಳ ಬೃಹತ್ ಸಂಗ್ರಹವೇ ಇಲ್ಲಿದ್ದು, ಕೈಗೆಟಕುವ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಮಹಾ ಉತ್ಸವದಲ್ಲಿ ವಿವಿಧ ವಿನ್ಯಾಸಗಳ ಚೂಡಿದಾರ್ ಟಾಪ್, ಕಣ್ಮನ ಸೆಳೆಯುವ ಸೀರೆಗಳು ಹಾಗೂ ಪುರುಷರ ಉಡುಪುಗಳ ಮಹಾಪೂರ ಸಂಗ್ರಹವೇ ಇಲ್ಲಿದೆ. ಸಾರಿ, ಚೂಡಿದಾರ್ ಪೀಸ್‌ಗಳು, ಕುರ್ತಿಸ್, ರೆಡಿಮೇಡ್ ಚೂಡಿದಾರ್‌ಗಳು, ನೈಟಿ, ಜಂಟ್ಸ್ ಪ್ಯಾಂಟ್-ಶರ್ಟ್ ಹಾಗೂ ಮಕ್ಕಳ ವೆಸ್ಟರ್ನ್ ಔಟ್‌ಫಿಟ್‌ಗಳ ಅಮೋಘ ಸಂಗ್ರಹವೇ ಇಲ್ಲಿದ್ದು, ಎಲ್ಲಾ ಬಗೆಯ ನವ ನವೀನ ಮಾದರಿಯ ಉಡುಪುಗಳ ಬೃಹತ್ ಸಂಗ್ರಹವು ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದೆ.

ಫ್ಯಾಕ್ಟರಿಯಿಂದ ನೇರವಾಗಿ ಖರೀದಿಸಿದ ಉತ್ತಮ ಗುಣ ಮಟ್ಟದ ಉಡುಪುಗಳನ್ನು ಮಳಿಗೆಯಲ್ಲಿ ಗ್ರಾಹಕರಿಗೆ ಮಿತ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಈ ಅವಕಾಶವು ಸೆ.೧ರಂದು ಪ್ರಾರಂಭಗೊಂಡಿದ್ದು ಮುಂದಿನ ೧೫೦ ದಿನಗಳ ಕಾಲ ನಡೆಯಲಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.