Ad Widget .

ಸುಳ್ಯ: ಐವರ್ನಾಡು ಯುವಶಕ್ತಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಸಮಗ್ರ ನ್ಯೂಸ್: ಐವರ್ನಾಡು ಯುವಶಕ್ತಿ ಸಂಘದ ನೂತನ ಅಧ್ಯಕ್ಷ ಕಾರ್ಯದರ್ಶಿಯ ಆಯ್ಕೆ ಆ. 27 ಮಾಡಲಾಯಿತು.

Ad Widget . Ad Widget .

ಅಧ್ಯಕ್ಷ ರಾಗಿ ಜಯಪ್ರಕಾಶ್ ನೆಕ್ರೆಪ್ಪಾಡಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ರವೀಂದ್ರ ನಾಟಿಕೇರಿ ಅವರು ಅಧಿಕಾರ ಸ್ವೀಕಾರ ಮಾಡಿದರು.

Ad Widget . Ad Widget .

ಈ ಸಂಧರ್ಭದಲ್ಲಿ ಕೃಷ್ಣಪ್ಪ ಗೌಡ ನೆಕ್ರಪ್ಪಾಡಿ, ಶಿವರಾಮ ನೆಕ್ರಪ್ಪಾಡಿ, ಬೆಳ್ಯಪ್ಪ ಮಡ್ತಿಲ, ಕರುಣಾಕರ ಮಡ್ತಿಲ, ವಿಜಯ್ ಮಡ್ತಿಲ, ಬಾಲಕೃಷ್ಣ ಮಡ್ತಿಲ, ದಿನೇಶ್ ಮಡ್ತಿಲ ಮೊದಲಾದವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *