Ad Widget .

ಲವ್ ಮೈನಸ್ 18 ಟೆಲಿಫಿಲಂ ಆ. 26ಕ್ಕೆ ನಿಮ್ಮ ಮುಂದೆ

ಸಮಗ್ರ ನ್ಯೂಸ್: ಸುಳ್ಯದ ಶ್ರೀ ಟೆಕ್ನಾಲಜಿ ನಿರ್ಮಾಣದಲ್ಲಿ ಮೂಡಿಬಂದಿರುವ ಲವ್ ಮೈನಸ್ 18 ಟೆಲಿಫಿಲಂ ಪ್ರೀಮಿಯರ್ ಶೋ ಆ. 26ರಂದು ಏಪಿಎಂಸಿ ಸಭಾ ಭವನದಲ್ಲಿ ನಡೆಯಲಿದೆ.

Ad Widget . Ad Widget .

ಶ್ರೀ ಟೆಕ್ನಾಲಜಿ ಸುಳ್ಯ ನಿರ್ಮಾಣದ ಚಿದಾನಂದ್ ಪರಪ್ಪರವರ ಕಥೆ ನಿರ್ದೇಶನದ ಯಶ್ ಫೋಟೋಗ್ರಫಿ ಅವರ ಸಿನಿಮಾಟೋಗ್ರಫಿಯಲ್ಲಿ ಜೀವನ್ ಕೆರೆಮೂಲೆ, ಪ್ರಸಾದ್ ಕಾಟೂರು, ಭವ್ಯ ಬೆಳ್ಳಾರೆ, ಸುಶ್ಮಿತಾ ಮೋಹನ್, ಪುಷ್ಪರಾಜ್ ಏನೆಕಲ್ ಮತ್ತು ಡಿಂಪಲ್ ಡಿಸೋಜ ಇವರ ಮುಖ್ಯ ಭೂಮಿಕೆಯಲ್ಲಿ ತಯಾರಾಗಿರುವ ಟೆಲಿಫಿಲಂ ಲವ್ ಮೈನಸ್ 18, ಪ್ರೀಮಿಯರ್ ಶೋ ಮತ್ತು SULLIA BOYS YOUTUBE CHANNELನಲ್ಲಿ ಬಿಡುಗಡೆ ಗೊಳ್ಳಲಿದೆ. ಎಲ್ಲರೂ ಸಿನಿಮಾವನ್ನು ನೋಡಿ ಈ ತಂಡಕ್ಕೆ ಪ್ರೋತ್ಸಾಹಿಸಿ.

Ad Widget . Ad Widget .

Leave a Comment

Your email address will not be published. Required fields are marked *