Ad Widget .

ಕಾಸರಗೋಡು: ಕುತ್ತಿಕೋಲು ಪ್ರಸಿದ್ಧ ಜ್ಯೋತಿಷ್ಯರ ಬೆತ್ತಲೆ ವೀಡಿಯೋ ವೈರಲ್| ಹಣಕ್ಕಾಗಿ ಬೇಡಿಕೆ ಇಟ್ಟ ಇಬ್ಬರ ವಿರುದ್ದ ಪ್ರಕರಣ ದಾಖಲು

ಸಮಗ್ರ ನ್ಯೂಸ್: ಕಾಸರಗೋಡು ಜಿಲ್ಲೆಯ ಕುತ್ತಿಕೋಲಿನ ಪ್ರಸಿದ್ಧ ಜ್ಯೋತಿಷ್ಯರ ವೀಡಿಯೋ ವೈರಲಾಗಿದ್ದು ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

Ad Widget . Ad Widget .

ಕುತ್ತಿಕೋಲು ನಿವಾಸಿಯಾದ 47 ವರ್ಷ ವ್ಯಕ್ತಿಯಾಗಿದ್ದು ಇವರು ಮಹಿಳೆಯೊಬ್ಬಳ ಜೊತೆ ವೀಡಿಯೋ ಕಾಲ್ ನಲ್ಲಿ ಬೆತ್ತಲೆಯಾಗಿ ಮಾತನಾಡುತ್ತಿರುವುದು ಮತ್ತು ಮಹಿಳೆ ಕೂಡ ಬೆತ್ತಲೆಯಾಗಿ ಕಂಡುಬಂದಿದ್ದು ವೈರಲಾದ ವೀಡಿಯೋ ಇದೀಗ ಜಾಲತಾಣದಲ್ಲಿ ಹರಿದಾಡುತ್ತಿದೆ.

Ad Widget . Ad Widget .

ಆದರೆ ಇದೀಗ ಇದರ ಬಗ್ಗೆ ಕೇರಳ ರಾಜ್ಯದ ಬೇಡಕಂ ಪೊಲೀಸ್ ಠಾಣೆಯಲ್ಲಿ ಕುತ್ತಿಕೋಲು ಜ್ಯೋತಿಷ್ಯರಿಗೆ ಅಪರಿಚಿತ ಮಹಿಳೆಯೊಬ್ಬರು ವೀಡಿಯೋ ಕಾಲ್ ಮಾಡಿ, ರೆಕಾರ್ಡ್‌ ಮಾಡಿ ಅವರನ್ನು ಎಡಿಟ್ ಮಾಡಿ ಬಳಿಕ ಹಣಕ್ಕಾಗಿ ಬೇಡಿಕೆ ಇಟ್ಟಿದ್ದು ಇದಕ್ಕೆ ನಿರಾಕರಿಸಿದಾಗ ವೀಡಿಯೋ ವೈರಲ್ ಮಾಡಿರುವುದೆಂದು ಪ್ರಕರಣ ದಾಖಲಾಗಿದೆ.

ಕಾಸರಗೋಡು ಜಿಲ್ಲೆಯ ಜ್ಯೋತಿಷ್ಯರಾದ ಇವರು ಕೇರಳ ಸೇರಿದಂತೆ ಕರ್ನಾಟಕದ ಪ್ರಸಿದ್ದ ರಾಜಕೀಯ ವ್ಯಕ್ತಿಗಳ ಮನೆಗಳಲ್ಲಿ, ಹಲವು ಕುಟುಂಬಗಳಲ್ಲೂ ಅಷ್ಟಮಂಗಳ ಪ್ರಶ್ನೆಗಳನ್ನು ಇಟ್ಟ ಪ್ರಸಿದ್ದ ಜ್ಯೋತಿಷ್ಯರಾಗಿದ್ದಾರೆ.

ಆದರೆ ಈ ವೀಡಿಯೋ ವೈರಲ್ ನಿಂದ ಇವರ ಹುದ್ದೆಗೆ ಕಳಂಕ ಬಂದಿದ್ದು, ಆದರೆ ಈ ವೀಡಿಯೋ ಇವರದ್ದೇಯಾ ? ಅಥವಾ ಎಡಿಟ್ ಮಾಡಿರುವುದಾ ? ಎಂಬುದರ ಬಗ್ಗೆ ತನಿಖೆಯಾಗಿ ಸತ್ಯ ಸಂಗಾತಿ ತಿಳಿಯಾಬೇಕಾಗಿದೆ.

Leave a Comment

Your email address will not be published. Required fields are marked *