Ad Widget .

ಚಂದ್ರಯಾನ 3 ಟೀಂನಲ್ಲಿ ಸುಳ್ಯದ ಕುವರಿ

ಸಮಗ್ರ ನ್ಯೂಸ್: ಜಗತ್ತೇ ಹೆಮ್ಮೆ ಪಡುವ ಯಶಸ್ವಿಯ ಚಂದ್ರಯಾನ- 3ರಲ್ಲಿ ಸುಳ್ಯದ ವಿಜ್ಞಾನಿ ಮತ್ತು ವಿದ್ಯಾರ್ಥಿನಿಯೋರ್ವಳು ಭಾಗಿಯಾಗಿದ್ದಾರೆ.

Ad Widget . Ad Widget .

ಇಸ್ರೋ ವಿಜ್ಞಾನಿಯಾಗಿರುವ ಶಾಂಬಯ್ಯ ಅವರು ಮೂಲತಃ ಸುಳ್ಯದ ಕೊಡಪಾಲ ದವರು ಮತ್ತು ಮತ್ತೊಬ್ಬರು ಮಂಡೆಕೋಲು ಗ್ರಾಮದ ಮಾನಸ ಎಂಬವರು ಚಂದ್ರಯಾನ -3 ತಂಡದಲ್ಲಿ ಭಾಗಿಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *