Ad Widget .

ಚಿಕ್ಕಮಗಳೂರು : ವಿಕ್ರಮ್ ನ ಯಶಸ್ವಿ ಲ್ಯಾಂಡಿಂಗ್ ಗೆ ಪುಟ್ಟ ಪೊರನ ಪ್ರಾರ್ಥನೆ

ಸಮಗ್ರ ನ್ಯೂಸ್: ಚಿಕ್ಕಮಗಳೂರು ತಾಲೂಕಿನ ಮಾಚೇನಹಳ್ಳಿ ಗ್ರಾಮದ ಬಾಲಕನೊಬ್ಬ ದೇವರಿಗೆ ಇಸ್ರೋ ಹೆಸರಿನ ದೀಪ ಹಚ್ಚಿ ಪೂಜೆ ಮಾಡಿದ ಘಟನೆ ಆ.23 ರಂದು ನಡೆದಿದೆ.

Ad Widget . Ad Widget .

ಅರಸೀಕೆರೆ ತಾಲೂಕಿನ ಜಾವಗಲ್ ಶಾಲೆಯಲ್ಲಿ 5ನೇ ತರಗತಿ ಓದುತ್ತಿರುವ ಬಾಲಕ ಸುಕ್ಷಿತ್ ,ವಿಕ್ರಮ್ ನ ಸುರಕ್ಷಿತ ಲ್ಯಾಂಡಿಂಗ್ ಗಾಗಿ ದೇವರಿಗೆ ಇಸ್ರೋ ಹೆಸರಿನ ದೀಪ ಹಚ್ಚಿ ಪೂಜೆ ಮಾಡಿದ್ದಾನೆ, ಬಳಿಕ ನಮ್ಮ ಇಸ್ರೋ-ನಮ್ಮ ಹೆಮ್ಮೆ ಎಂದು ಬ್ಯಾಡ್ಜ್ ಧರಿಸಿ ಶಾಲೆಗೆ ತೆರಳಿದ್ದಾನೆ.

Ad Widget . Ad Widget .

ಈ ಪುಟ್ಟ ಬಾಲಕನ ಚಂದ್ರಯಾನ-3 ಪ್ರೇಮವು ತನ್ನ ಪ್ರತಿಭಾ ಕಾರಂಜಿಯ ಬ್ಯಾಡ್ಜನ್ನು ಇಸ್ರೋ ಬ್ಯಾಡ್ಜ್ ಮಾಡಿ ಧರಿಸುವಂತೆ ಮಾಡಿದೆ.

Leave a Comment

Your email address will not be published. Required fields are marked *