ಸುಳ್ಯದಲ್ಲಿ ನೂತನವಾಗಿ ಭಾರತ್ ಲಾಂಡ್ರಿ ಶುಭಾರಂಭ

ಸಮಗ್ರ ನ್ಯೂಸ್: ಭಾರತ್ ಲಾಂಡ್ರಿ ನೂತನವಾಗಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗ ಸೆಂಟರ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಆ. 20ರಂದು ನೂತನವಾಗಿ ಶುಭಾರಂಭಗೊಂಡಿದೆ.

Ad Widget ... ..

ಇಲ್ಲಿ ಐರನ್, ಸ್ಟೀಮ್ ಐರನ್, ಲಾಂಡ್ರಿ ಹಾಗೂ ಡ್ರೈ ವಾಶ್ ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಮಾಲಕ ಪ್ರಮೋದ್ ಐವರ್ನಾಡು ತಿಳಿಸಿದ್ದಾರೆ.

Ad Widget

Leave a Comment

Your email address will not be published. Required fields are marked *