Ad Widget .

ಹಾಸನ: ಜೈಲಿನಲ್ಲೇ ಗಾಂಜಾ ಮಾರಾಟ|ಕೈದಿಗಳಿಂದಲೆ ಮಾಹಿತಿ ಬೆಳಕಿಗೆ

ಸಮಗ್ರ ನ್ಯೂಸ್: ಹಾಸನದ ಜೈಲಿನೊಳಗೆ ಗಾಂಜಾ, ಚರಸ್ ಅನ್ನು ಮಾರಾಟ ಮಾಡುತ್ತಿರುವ ಬಗ್ಗೆ ಕೈದಿಗಳೇ ಮಾಹಿತಿಯನ್ನು ಹೊರಗೆಡವಿದ್ದಾರೆ.

Ad Widget . Ad Widget .

ಜೈಲಿನ ಕೈದಿಗಳಿಗೆ ಒಂದು ಪಾಕೆಟ್ ಗಾಂಜಾಕ್ಕೆ 5ರಿಂದ 10 ಸಾವಿರಕ್ಕೆ ಮಾರುತಿದ್ದು, ಕಡಿಮೆ ಹಣಕ್ಕೆ ಗಾಂಜಾ ತರಿಸಿ ದುಬಾರಿ ಬೆಲೆಗೆ ಜೈಲಿನೊಳಗೆ ಗಾಂಜಾ ಮಾರಾಟ ಮಾಡ್ತಿದ್ದಾರೆ ಎನ್ನಲಾಗಿದೆ. ಜೈಲು ಸಿಬ್ಬಂದಿ ಹಾಗು ಅಧಿಕಾರಿಗಳ ವಿರುದ್ದವೇ ವಿಚಾರಣಾಧೀನ ಕೈದಿಗಳು ಈ ಆರೋಪ ಮಾಡಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *