Ad Widget .

ಸುಳ್ಯ:ಎಂ.ಬಿ. ಫೌಂಡೇಶನ್ ಸ್ಥಾಪಕಾಧ್ಯಕ್ಷಎಂ.ಬಿ.ಸದಾಶಿವ ರವರಿಗೆ ಮಾತೃ ವಿಯೋಗ ಸುಳ್ಯ ಎಸ್‌ಡಿಪಿಐ ಸಂತಾಪ

ಸಮಗ್ರ ನ್ಯೂಸ್:ಸುಳ್ಯದ ಹಿರಿಯ ಉದ್ಯಮಿ ಎಂ.ಬಿ. ಬಾಲಕೃಷ್ಣರವರ ಪತ್ನಿ ಎಂ.ಬಿ. ದೇವಕಿ ವಿಧಿವಶ.

Ad Widget . Ad Widget .

ದೇವಕಿ ಅವರ ಅಗಲಿಕೆಯು ನೋವನ್ನುಂಟು ಮಾಡಿದೆ. ಅವರ ಕುಟುಂಬದ ಸದಸ್ಯರಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ಸೃಷ್ಟಿಕರ್ತನು ನೀಡಲಿ ಎಂದು ಆಶಿಸುವುದರೊಂದಿಗೆ, ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನ ಸಭಾ ಕ್ಷೇತ್ರ ಸಮಿತಿಯು ತೀವ್ರ ಸಂತಾಪವನ್ನು ಸೂಚಿಸುತ್ತದೆ.

Ad Widget . Ad Widget .

Leave a Comment

Your email address will not be published. Required fields are marked *