Ad Widget .

ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ ರಾಷ್ಟ್ರಪತಿ ಪದಕ ಘೋಷಣೆ| ಕರ್ನಾಟಕದ ಇಬ್ಬರು IPS ಅಧಿಕಾರಿಗಳಿಗೆ ಪುರಸ್ಕಾರ

ಸಮಗ್ರ ನ್ಯೂಸ್: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೊಡಮಾಡಲ್ಪಡುವ ರಾಷ್ಟ್ರಪತಿ ಪದಕ ವಿಜೇತರ ಹೆಸರು ಘೋಷಣೆಯಾಗಿದೆ.ಎಸ್. ಮುರುಗನ್ ಹಾಗೂ ಸೀಮಂತ್ ಕುಮಾರ್ ಸಿಂಗ್ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.

Ad Widget . Ad Widget .

ರಾಷ್ಟ್ರಪತಿ ಪದಕ ವಿಜೇತರು:
ಎಸ್. ಮುರುಗನ್, ಎಡಿಜಿಪಿ
ಸೀಮಂತ್ ಕುಮಾರ್ ಸಿಂಗ್, ಎಡಿಜಿಪಿ

Ad Widget . Ad Widget .

ವಿಶಿಷ್ಟ ಸೇವಾ ಪದಕ ವಿಜೇತ ಪೊಲೀಸ್ ಅಧಿಕಾರಿಗಳ ಪಟ್ಟಿ:
ಸಂದೀಪ್ ಪಾಟೀಲ್, ಹೆಚ್ಚುವರಿ ಪೊಲೀಸ್ ಆಯುಕ್ತರು (ಪಶ್ಚಿಮ), ಬೆಂಗಳೂರು, ಕರ್ನಾಟಕ

ಬಿ.ಎಸ್.ಮೋಹನಕುಮಾರ್, ಉಪ ಪೊಲೀಸ್ ವರಿಷ್ಠಾಧಿಕಾರಿ, ರಾಮನಗರ, ಕರ್ನಾಟಕ,
ನಾಗರಾಜ್ ಜಿ, ಸಹಾಯಕ ಪೊಲೀಸ್ ಆಯುಕ್ತರು, ಬೆಂಗಳೂರು ನಗರ

ಶಿವಶಂಕರ್ ಎಂ, ಸಹಾಯಕ ನಿರ್ದೇಶಕರು, ಮೈಸೂರು ನಗರ, ಕರ್ನಾಟಕ,
ಭೀಮರಾವ್ ಗಿರೀಶ್, ಉಪ ಪೊಲೀಸ್ ವರಿಷ್ಠಾಧಿಕಾರಿ, ಬೆಂಗಳೂರು,
ಜಗದೀಶ್ ಹೆಚ್.ಎಸ್. ಸಹಾಯಕ ಪೊಲೀಸ್ ಆಯುಕ್ತರು, ಬೆಂಗಳೂರು, ಕರ್ನಾಟಕ

ಕೇಶವ ಮೂರ್ತಿ ಗೋಪಾಲಯ್ಯ, ಡಿವೈಎಸ್ಪಿ ಬೆಂಗಳೂರು,
ಮೈಕಲೂರಹಳ್ಳಿ ನಾಗಯ್ಯ ನಾಗರಾಜ, ಉಪ ಪೊಲೀಸ್ ವರಿಷ್ಠಾಧಿಕಾರಿ, ಬೆಂಗಳೂರು, ಕರ್ನಾಟಕ,
ಬಿ.ಎನ್.ಶ್ರೀನಿವಾಸ್, ಉಪ ಪೊಲೀಸ್ ವರಿಷ್ಠಾಧಿಕಾರಿ, ಬೆಂಗಳೂರು, ಕರ್ನಾಟಕ

ಅಂಜುಮಾಲಾ ಟಿ ನಾಯಕ್, ಡಿವೈಎಸ್ಪಿ, ಸಿಐಡಿ, ಬೆಂಗಳೂರು, ಕರ್ನಾಟಕ,
ರಾಘವೇಂದ್ರ ಕೆ ಹೆಗ್ಡೆ, ಪೊಲೀಸ್ ವರಿಷ್ಠಾಧಿಕಾರಿ, ಕಾರ್ಲ್ಟನ್ ಹೌಸ್, ಕರ್ನಾಟಕ,
ಅನಿಲ್ ಕುಮಾರ್ ಪ್ರಭಾಕರ್ ಗ್ರಾಮಪುರೋಹಿತ್, ಪೊಲೀಸ್ ಇನ್ಸ್ಪೆಕ್ಟರ್, ಬೆಂಗಳೂರು,
ಅಶೋಕ್ ಆರ್.ಪಿ, ಪೊಲೀಸ್ ಇನ್ಸ್ಪೆಕ್ಟರ್, ರಾಜಾಜಿನಗರ ಪೊಲೀಸ್ ಠಾಣೆ, ಬೆಂಗಳೂರು,

ರಾಮಪ್ಪ ಬಿ ಗಟಾರ್, ಪೊಲೀಸ್ ಇನ್ಸ್ಪೆಕ್ಟರ್, ರಾಮನಗರ, ಕರ್ನಾಟಕ
ಶಂಕರ, ಸಶಸ್ತ್ರ ಹೆಡ್ ಕಾನ್ಸ್ಟೇಬಲ್, ಡಿಎಆರ್, ಉಡುಪಿ,
ವೆಂಕಟೇಶ್ ಕೆ, ಸಶಸ್ತ್ರ ಹೆಡ್ ಕಾನ್ಸ್ಟೇಬಲ್, ರಾಯಚೂರು,

ಎಸ್ ಕುಮಾರ್, ಎಎಚ್ ಸಿ, ರಾಜ್ಯ ಅಪರಾಧ ದಾಖಲೆಗಳ ಬ್ಯೂರೋ, ಬೆಂಗಳೂರು,
ವಿ ಬಂಗಾರು, ಎಸ್ ಪಿಎಲ್. ಎಆರ್‌ಎಸ್‌ಐ 4 ನೇ ಬಿಎನ್, ಕೆಎಸ್‌ಆರ್ಪಿ, ಬೆಂಗಳೂರು

Leave a Comment

Your email address will not be published. Required fields are marked *