ಆದಿಚುಂಚನಗಿರಿ ಶ್ರೀಗಳ ಭೇಟಿ ಮಾಡಿದ ಸೌಜನ್ಯ ಕುಟುಂಬ

ಸಮಗ್ರ ನ್ಯೂಸ್: ಮಂಡ್ಯ ಜಿಲ್ಲೆಯ ನಾಗಮಂಗಲದ ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದ ಶ್ರೀಗಳನ್ನು ಸೌಜನ್ಯ ಕುಟುಂಬಸ್ಥರು ಭೇಟಿ ಮಾಡಿ ಮಾತನಾಡಿದರು.

Ad Widget ... ..

ಈ ಸಂದರ್ಭದಲ್ಲಿ ಶ್ರೀಗಳು ಸೌಜನ್ಯ ತಾಯಿ ಕುಸುಮಾವತಿ, ತಂಗೆ ಚಂದಪ್ಪ ಗೌಡ, ಹೋರಾಟಗಾರ ಮಹೇಶ್ ತಿಮರೋಡಿ ಜೊತೆಗೆ ಪ್ರಕರಣದ ಕುರಿತು ಚರ್ಚಿಸಿ ಸಾಂತ್ವನ ನೀಡಿದರು.

Ad Widget

ಅಲ್ಲದೇ ಸೌಜನ್ಯಳ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಸಹಕಾರ ನೀಡುವುದಾಗಿ ಶ್ರೀಗಳು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *