ಪುತ್ತೂರು: ರಾಧಾಸ್ ನಲ್ಲಿ ಮಾನ್ಸೂನ್ ಸೇಲ್ | ಇನ್ನು ಕೆಲವು ದಿನಗಳು ಮಾತ್ರ| ಈಗಲೇ ಭೇಟಿ ನೀಡಿ ಆಕರ್ಷಕ ಆಯ್ಕೆ ನಿಮ್ಮದಾಗಿಸಿ

ಸಮಗ್ರ ನ್ಯೂಸ್: ಪುತ್ತೂರಿನ ಪ್ರಸಿದ್ದ ವಸ್ತ್ರಮಳಿಗೆ ರಾಧಾಸ್ ನಲ್ಲಿ ಆ.1 ರಿಂದ ಮಾನ್ಸೂನ್ ಮೇಳ ಪ್ರಾರಂಭವಾಗಿದ್ದು, ಈಗಾಗಲೇ ಭರ್ಜರಿ ಕಲೆಕ್ಷನ್ ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Ad Widget ... ..

ಅತೀ ಕಡಿಮೆ ಬೆಲೆಯ ಮಕ್ಕಳ ಉಡುಪುಗಳು, ಚೂಡಿದಾರ್, ಲೆಗ್ಗಿನ್, ಸಾರಿ, ಪುರುಷರ ಪ್ಯಾಂಟ್- ಶರ್ಟ್, ನೈಟ್ ಪ್ಯಾಂಟ್ ವಿವಿಧ ಬಗೆಯ ವಸ್ತ್ರಗಳು ಪುರುಷರ, ಮಹಿಳೆಯರ, ಮಕ್ಕಳ ಎಲ್ಲಾರೀತಿಯ ಮನಮುಟ್ಟುವ ಉಡುಪುಗಳು ಕೈಗೆಟಕುವ ದರದಲ್ಲಿ ಲಭ್ಯವಾಗುತ್ತಿದ್ದು.

Ad Widget

ಪ್ರತಿದಿನವೂ ಹೊಸ ಸಂಗ್ರಹವಿದ್ದು, ಪ್ರತೀ ಮಳಿಗೆಯು ಗ್ರಾಹಕರಿಂದ ತುಂಬಿ ತುಳುಕುತ್ತಿದೆ. ಪುರುಷರ, ಮಹಿಳೆಯರ ಮತ್ತು ಮಕ್ಕಳ ಮನ- ಮೆಚ್ಚುವ ಬ್ರಾಂಡೆಡ್ ಬಟ್ಟೆಗಳ ಸಂಗ್ರಹವೇ ಇಲ್ಲಿದೆ.

ಇನ್ನೂ ಕೆಲವೇ ದಿನಗಳು ಮಾತ್ರ ಈ ಆಫರ್ ಇದ್ದು, ಗ್ರಾಹಕರು ಈ ಅವಕಾಶದ ಸದುಪಯೋಗ ಪಡೆಯಬೇಕು ಎಂದು ಮಳಿಗೆಯ ಸಂಸ್ಥಾಪಕರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *