Ad Widget .

ಚಿಕ್ಕಮಗಳೂರು: ಮೀನು ಹಿಡಿಯಲು ಹೋಗಿದ್ದ ಬಾಲಕರಿಬ್ಬರು ನೀರುಪಾಲು

ಸಮಗ್ರ ನ್ಯೂಸ್:ಮೀನು ಹಿಡಿಯಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲಾದ ಘಟನೆ ಮೂಡಿಗೆರೆ ಪಟ್ಟಣದ ಹೊರವಲಯದ ಹ್ಯಾಂಡ್ ಪೋಸ್ಟ್ ಬಳಿ ಸಂಭವಿಸಿದೆ.

Ad Widget . Ad Widget .

ತನ್ಮಯಿ, ಕಿಶೋರ್ (೧೨) ಮೃತ ಬಾಲಕರು. ಮೂವರು ಬಾಲಕರು ಮೀನು ಹಿಡಿಯಲು ತೆರಲಿದ್ದು ಈ ವೇಳೆ ಇಬ್ಬರು ನೀರುಪಾಲಗಿದ್ದಾರೆ. ಇನ್ನೊರ್ವ ಕೆರೆಯಲ್ಲಿ ಸಿಲುಕಿದ್ದು ಹರಸಾಹನ ಪಟ್ಟು ಬಚಾವ್ ಆಗಿದ್ದಾನೆ.

Ad Widget . Ad Widget .

ಇನ್ನೂ ಸ್ಥಳೀಯ ಈಜು ತಜ್ಞರು ಹಾಗೂ ಪೊಲೀಸರ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ಇಬ್ಬರ ಮೃತದೇಹವನ್ನ ಹೊರತೆಗೆಯಲಾಗಿದೆ.

Leave a Comment

Your email address will not be published. Required fields are marked *