Ad Widget .

ಚಿಕ್ಕಮಗಳೂರು: ಹುಂಡಿಗೆ ಜೆರಾಕ್ಸ್ ನೋಟ್ ಹಾಕಿ ಬೇಡಿಕೊಂಡ ಭಕ್ತ…!

ಸಮಗ್ರ ನ್ಯೂಸ್‌ : ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ 2000 ಮುಖ ಬೆಲೆಯ ಜೆರಾಕ್ಸ್ ನೋಟು ಪತ್ತೆಯಾದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಕಳಸೇಶ್ವರ ದೇವಾಲಯದಲ್ಲಿ ನಡೆದಿದೆ.

Ad Widget . Ad Widget .

ದಕ್ಷಿಣ ಕಾಶಿ ಕಳಸೇಶ್ವರ ದೇವಾಲಯದ ಹುಂಡಿಯ ಹಣ ಎಣಿಕೆ ಕಾರ್ಯದ ವೇಳೆ ನಕಲಿ ನೋಟು ಪತ್ತೆ ಈ ವೇಳೆ ಪರಿಕ್ಷೀಸಿದಾಗ 2000 ಮುಖ ಬೆಲೆಯ ಕಲರ್ ಜೆರಾಕ್ಸ್ ಎಂದು ತಿಳಿದು ಬಂದಿದೆ. ಇದನ್ನು ನೋಡಿ ದೇವಾಲಯದ ಆಡಳಿತ ಮಂಡಳಿ ಸದಸ್ಯರಿಗೆ ಶಾಕ್ ಆಗಿದ್ದು ಬಳಿಕ ಆಡಳಿತ ಮಂಡಳಿ ಸದಸ್ಯರು ಜೆರಾಕ್ಸ್ ನೋಟ್ ನ್ನು ಹರಿದು ಹಾಕಿದ್ದಾರೆ.

Ad Widget . Ad Widget .

ಒಟ್ಟಿಇನಲ್ಲಿ ದೇವಸ್ಥಾನಕ್ಕೆ ಬಂದ ಭಕ್ತನೋರ್ವ ಹುಂಡಿಗೆ 2000 ರೂ ಜೆರಾಕ್ಸ್ ನೋಟ್ ಹಾಕಿ ದೇವರ ಮೊರೆ ಹೋಗಿದ್ದಾನೆ.

Leave a Comment

Your email address will not be published. Required fields are marked *