Ad Widget .

ಸುಳ್ಯ: ಚೈತನ್ಯ ಗೆಳೆಯರ ಬಳಗ ಶೆಟ್ಟಿಮಜಲ್ ಇವರಿಂದ “ಸೌಜನ್ಯ ಹೆಣ್ಣಲ್ಲವೇ” ಬ್ಯಾನರ್ ಅಳವಡಿಕೆ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದಲ್ಲಿ “ಸೌಜನ್ಯ ಹೆಣ್ಣಲ್ಲವೇ” ಎಂಬ ಬ್ಯಾನರನ್ನು ಚೈತನ್ಯ ಗೆಳೆಯರ ಬಳಗ ವೀರಾಂಜನೇಯ ಶಾಖೆ ಶೆಟ್ಟಿಮಜಲಿನ ಬಜರಂಗ ದಳದ ಕಾರ್ಯಕರ್ತರು ಗ್ರಾಮಸ್ಥರು ಅಳವಡಿಸಿದ್ದಾರೆ.

Ad Widget . Ad Widget .

ಸೌಜನ್ಯಳ ಸಾವಿಗೆ ಕಾರಣರಾದ ಆರೋಪಿಗಳಿಗೆ ಶಿಕ್ಷೆ ಆಗಬೇಕೆಂದು ಹಗಲಿರುಳು ಹೋರಾಡುತ್ತಿರುವ ನೈಜ ಹಿಂದೂ ಹುಲಿ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಸದಾ ನಮ್ಮ ಬೆಂಬಲ, ನೈಜ ಹೋರಾಟ ಯಶಸ್ವಿಯಾಗಲಿ ಎಂದು ಬ್ಯಾನರನ್ನು ಚೈತನ್ಯ ಗೆಳೆಯರ ಬಳಗ ವೀರಾಂಜನೇಯ ಶಾಖೆ ಶೆಟ್ಟಿಮಜಲಿನ ಬಜರಂಗ ದಳದ ಕಾರ್ಯಕರ್ತರು ಅಳವಡಿಸಿದ್ದಾರೆ.

Ad Widget . Ad Widget .

ಈ ಸಂದರ್ಭದಲ್ಲಿ ಚೈತನ್ಯ ಗೆಳೆಯರ ಬಳಗದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿಮಜಲು, ಕಾರ್ಯದರ್ಶಿ ಅವಿನಾಶ್ ಬಲ್ಕಜೆ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *