ಸ್ವಂತ ಉದ್ಯಮ ಆರಂಭಿಸಲು ಕೇಂದ್ರ ಸರ್ಕಾರ ನೀಡುತ್ತೆ 50 ಲಕ್ಷ ರೂ. ಸಾಲ – ಶೇ.50 ಸಬ್ಸಿಡಿಯೂ ಲಭ್ಯ| ಹೇಗೆ ಅರ್ಜಿ ಸಲ್ಲಿಸುವುದು? | ಇಲ್ಲಿದೆ ಸಂಪೂರ್ಣ ಮಾಹಿತಿ
ಸಮಗ್ರ ನ್ಯೂಸ್:ಸ್ವಂತ ಉದ್ಯಮ ಸ್ಥಾಪಿಸಿ ಸ್ವಾವಲಂಬಿ ಉದ್ಯಮಿ ಆಗಬೇಕೆ? ಹಾಗಾದರೆ ಕೋಳಿ ಫಾರಂ ಸ್ಥಾಪನೆಗೆ ಮುಂದಾಗಬಹುದು. ಯಾಕೆಂದರೆ? ಈ ಉದ್ಯಮ ಆರಂಭಿಸಲು ಕೇಂದ್ರ ಸರಕಾರ 50 ಲಕ್ಷ ರೂ. ಸಾಲ ನೀಡುತ್ತಿದೆ. ಶೇ. 50ರಷ್ಟು (50%) ಸಬ್ಸಿಡಿ (Subsidy) ಇದ್ದು, ನೀವು 25 ಲಕ್ಷ ಹೂಡಿಕೆ ಮಾಡಿದರೆ ಉಳಿದ ಮೊತ್ತವನ್ನು ಕೇಂದ್ರ ಭರಿಸಲಿದೆ. ಯಾರಿಗೆಲ್ಲ ಸೌಲಭ್ಯ ಲಭ್ಯ?ಈ ಯೋಜನೆಯಡಿ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು. ವ್ಯಕ್ತಿ, ಸ್ವಸಹಾಯ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು, ರೈತ ಸಹಕಾರ ಸಂಘಗಳು, […]