ಚಿಕ್ಕಮಗಳೂರು: 3,000 ಮೌಲ್ಯದ 40 ಕೆ.ಜಿ. ಟೊಮೆಟೊ ಕಳ್ಳತನ
ಸಮಗ್ರ ನ್ಯೂಸ್: ತರಕಾರಿ ಅಂಗಡಿಯಲ್ಲಿದ್ದ 3000 ಸಾವಿರ ಮೌಲ್ಯದ 40 ಕೆ.ಜಿ. ಟೊಮೆಟೊ ಇದ್ದ ಎರಡು ಟ್ರೇ ಕಳ್ಳತನವಾದ ಘಟನೆ ಜು.11 ರಂದು ಚಿಕ್ಕಮಗಳೂರು ಜಿಲ್ಲೆ ಯ ಆಲ್ದೂರಿನಲ್ಲಿ ನಡೆದಿದೆ. ಆಲ್ದೂರು ಪಟ್ಟಣದ ನಧೀಂ ಎಂಬವರ ಅಂಗಡಿಯಲ್ಲಿ ಎರಡು ಟ್ರೇ ಟಮೋಟೋ ಕಳ್ಳತನವಾಗಿದ್ದು, ಎಂದಿನಂತೆ ಸೋಮವಾರ ರಾತ್ರಿ ತರಕಾರಿಯನ್ನು ಅಂಗಡಿಯಲ್ಲಿಟ್ಟು ಟಾರ್ಪಲ್ ಎಳೆದು ಹೋಗಿದ್ದರು. ಆದರೆ, ಜು 11ರಂದು ಬೆಳಗ್ಗೆ ಅಂಗಡಿಗೆ ಬಂದು ಅಂಗಡಿಯ ಟಾರ್ಪಲ್ ಸರಿಸಿ ನೋಡಿದಾಗ ಟೊಮೆಟೊ ಇಲ್ಲದಿರುವುದು ಬೆಳಕಿಗೆ ಬಂದಿದೆ. ಆಲ್ದೂರು ಠಾಣೆಯ […]
ಚಿಕ್ಕಮಗಳೂರು: 3,000 ಮೌಲ್ಯದ 40 ಕೆ.ಜಿ. ಟೊಮೆಟೊ ಕಳ್ಳತನ Read More »