ಪಂಜ:ಸರಕಾರಿ ಪ್ರೌಢಶಾಲೆಯಿಂದ ಬ್ಯಾಟರಿಗಳ ಕಳವು
ಸಮಗ್ರ ನ್ಯೂಸ್: ಪಂಜ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಿಂದ ಬ್ಯಾಟರಿಗಳನ್ನು ಕಳವು ನಡೆಸಲಾಗಿರುವ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪ್ರೌಢಶಾಲೆ ೨೦೧೦ರಲ್ಲಿ ಇಲಾಖೆಯಿಂದ ಸರಬರಾಜಾದ ಬ್ಯಾಟರಿಗಳು ೨೦೧೩ರಲ್ಲಿ ಅನುಪಯುಕ್ತವಾಗಿದ್ದು, ಈ ಅನುಪಯುಕ್ತ ೨೨ ಲೀಡ್ ಆಸಿಡ್ ಬ್ಯಾಟರಿಗಳನ್ನು ಶಾಲೆಯ ಒಂದು ಕೊಠಡಿಯಲ್ಲಿ ಶೇಖರಿಸಿಡಲಾಗಿತ್ತು. ಜು.೧೫ರಂದು ಬೆಳಗ್ಗೆ ಮುಖ್ಯ ಶಿಕ್ಷಕರು ಕೊಠಡಿ ಪರಿಶೀಲಿಸಿದ ವೇಳೆ ಬ್ಯಾಟರಿಗಳು ಕಳವಾಗಿರುವುದು ಬೆಳಕಿಗೆ ಬಂದಿದೆ. ಬ್ಯಾಟರಿಗಳ ಅಂದಾಜು ಮೌಲ್ಯ ಸುಮಾರು ೪೪,೬೦೦ ರೂ. ಗಳಾಗಿರುತ್ತದೆ. ಸುಬ್ರಹ್ಮಣ್ಯ ಪೊಲೀಸರು […]
ಪಂಜ:ಸರಕಾರಿ ಪ್ರೌಢಶಾಲೆಯಿಂದ ಬ್ಯಾಟರಿಗಳ ಕಳವು Read More »