Ad Widget .

ಸುಳ್ಯ:INFYTECH ಕಂಪ್ಯೂಟರ್ ಶಿಕ್ಷಣ ಮತ್ತು ಫ್ಯಾಷನ್ ಡಿಸೈನಿಂಗ್ ಸಂಸ್ಥೆಯಲ್ಲಿ ಮಾನ್ಸೂನ್ ಸ್ಪೆಷಲ್ ಆಫರ್

ಸಮಗ್ರ ನ್ಯೂಸ್: ಸುಳ್ಯದ ಶ್ರೇಯಸ್ ಕಾಂಪ್ಲೆಕ್ಸ್ ನಲ್ಲಿರುವ ಕೆನರಾ ಬ್ಯಾಂಕ್ ಬಳಿಯ INFYTECH ಕಂಪ್ಯೂಟರ್ ಶಿಕ್ಷಣ ಮತ್ತು ಫ್ಯಾಷನ್ ಡಿಸೈನಿಂಗ್ ಸಂಸ್ಥೆಯಲ್ಲಿ ಡಿಸಿಎ ಕೋರ್ಸ್ ಗಳು ಮಾನ್ಸೂನ್ ವಿಶೇಷ ಆಫರ್ ಗಳೊಂದಿಗೆ ಪ್ರವೇಶಾತಿ ಆರಂಭಗೊಂಡಿದೆ.

Ad Widget . Ad Widget .

ಈ ಸಂಸ್ಥೆಯಲ್ಲಿ ನೋಟ್ ಪ್ಯಾಡ್, ವರ್ಡ್ ಪ್ಯಾಡ್, ಪೈಂಟ್, ನುಡಿ, ಎಮ್‌ಎಸ್ ವರ್ಡ್, ಎಮ್‌ಎಸ್ ಎಕ್ಸೆಲ್, ಎಮ್‌ಎಸ್ ಪವರ್ ಪಾಯಿಂಟ್, ಎಮ್‌ಎಸ್ ಆಸೆಸ್, ಇಂಟರ್ನೆಟ್, ಸಿಂಗಲ್ ಎಂಟ್ರಿ, ಇನ್ವೆಂಟರಿ, ವೊಚರ್, VAT, GST, ಫೋಟೊ ಎಡಿಟಿಂಗ್ ಮತ್ತು ಕಟ್ಟಿಂಗ್, ಪ್ಯಾಂಪ್ಲೆಟ್ ಮತ್ತು ವಿಸಿಟಿಂಗ್ ಕಾರ್ಡ್ ವಿನ್ಯಾಸಗೊಳಿಸುವುದನ್ನು ಸೀಮಿತಿ ಅವಧಿಯಲ್ಲಿ ಹೇಳಿಕೊಡಲಾಗುದು.

Ad Widget . Ad Widget .

ಈ ಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಅಥವಾ ಪದವಿ ಶಿಕ್ಷಣ ಮುಗಿದ ನಂತರ ಮೂರು ತಿಂಗಳ ನುಡಿ, ಬೇಸಿಕ್ ಮತ್ತು 6 ತಿಂಗಳ DCA, ಒಂದು ವರ್ಷದ PGDCA, ಒಂದು ವರ್ಷದ CTTP ಯಲ್ಲಿ GST ಜೊತೆಗೆ TALLY Prime ಮತ್ತು ಅಡ್ವಾನ್ಸ್ಡ್ ಎಕ್ಸೆಲ್, ವೆಬ್ ಡಿಸೈನಿಂಗ್ ಮತ್ತು ಗ್ರಾಫಿಕ್ ಡಿಸೈನಿಂಗ್, ಪ್ರೋಗ್ರಾಮಿಂಗ್ ಇನ್ C, C++, ಹಾರ್ಡ್ ವೇರ್ ಮತ್ತು ನೆಟ್ವರ್ಕಿಂಗ್ ತರಬೇತಿ ನೀಡಲಾಗುವುದು.
ಪ್ರವೇಶಾತಿ ಆರಂಭಗೊಂಡಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉಜ್ವಲ ಭವಿಷ್ಯ ನಿಮ್ಮದಾಗಿಸಿ.

Leave a Comment

Your email address will not be published. Required fields are marked *