Ad Widget .

ಐವರ್ನಾಡು: ಹೇರ್ ಟ್ರೆಂಡ್ ಬಾರ್ಬರ್ ಶಾಪ್ ಶುಭಾರಂಭ

ಸಮಗ್ರ ನ್ಯೂಸ್: ಐವರ್ನಾಡು ಗ್ರಾಮದ ಜನನಿ ಕಾಂಪ್ಲೆಕ್ಸ್ ನಲ್ಲಿ ಜು.30 ರಂದು ಹೇರ್ ಟ್ರೆಂಡ್ ಬಾರ್ಬರ್ ಶಾಪ್ ಶುಭಾರಂಭಗೊಂಡಿದೆ.

Ad Widget . Ad Widget .

ಈ ಸಂದರ್ಭದಲ್ಲಿ ರಿಬ್ಬನ್ ಕಟ್ ಮಾಡಿದ ಸತೀಶ್ ಕುಮಾರ್, ಜೀವನ್ ಜಬಳೆ, ರಾಜೇಂದ್ರ, ಮೋಹನ್ ಸುಂದರ್, ಜೋಸೆಫ್ , ಯಕ್ಷಿತ್, ಚರಣ್ ಜಬಳೆ, ವಾಸುದೇವ ಬೊಳುಬೈಲು, ಅಬ್ದುಲ್ಲಾ ಪರ್ಲಿಕಜೆ, ರಂಜಾನ್ ಪರ್ಲಿಕಜೆ, ಮುಝಮಿಲ್ ಮೊದಲಾದವರು ಉಪಸ್ಥಿತರಿದ್ದರು.

Ad Widget . Ad Widget .

Leave a Comment

Your email address will not be published. Required fields are marked *