Ad Widget .

ಕಾಲೇಜು ಕಾರಿಡಾರ್ ನಲ್ಲೇ ಯುವಕ -ಯುವತಿಯ ಸರಸ| ವೈರಲ್ ಆಯ್ತು ಅಶ್ಲೀಲ ವಿಡಿಯೋ

ಸಮಗ್ರ ನ್ಯೂಸ್: ಕಾಲೇಜೊಂದರಲ್ಲಿ ಯುವಕ-ಯುವತಿ ಲವ್ವಿ-ಡವ್ವಿಯಲ್ಲಿ ತೊಡಗಿರುವ ವಿಡಿಯೋ ವೈರಲ್ ಆಗಿದೆ. ಯಾರ ಭಯವು ಇಲ್ಲದೇ ಕಾಲೇಜಿನ ಕಟ್ಟಡದ ಮೇಲೆ ನಿಂತು ರಾಜರೋಷವಾಗಿ ಸರಸ ಸಲ್ಲಾಪದಲ್ಲಿ ತೊಡಗಿದ್ದು, ಇದೀಗ ಈ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Ad Widget . Ad Widget .

ದಾವಣಗೆರೆ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ಯುವಕ-ಯುವತಿ ಸರಸ ಸಲ್ಲಾಪದಲ್ಲಿ ತೊಡಗಿಕೊಂಡಿದ್ದು, ಇದನ್ನು ಪಕ್ಕದ ಬಿಲ್ಡಿಂಗ್​ನಲ್ಲಿ ವಿದ್ಯಾರ್ಥಿಗಳು ವಿಡಿಯೋ ಸೆರೆ ಹಿಡಿದಿದ್ದಾರೆ. ಇದೀಗ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Ad Widget . Ad Widget .

ಮಕ್ಕಳು ವಿದ್ಯಾಭ್ಯಾಸ ಕಲಿಯಲಿ ಎಂದು ಪೋಷಕರು ಕಾಲೇಜಿಗೆ ಕಳುಹಿಸಿದರೆ ಮಕ್ಕಳು ಈ ರೀತಿಯ ವರ್ತನೆ ತೋರುತ್ತಿರುವುದರ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *