ಬಿಸ್ಲೆ ಘಾಟ್ ನಲ್ಲಿ ಭೂಕುಸಿತ| ಬಿಸಿಲೆ- ಸುಬ್ರಹ್ಮಣ್ಯ ಸಂಚಾರ ಸ್ಥಗಿತ

ಸಮಗ್ರ ನ್ಯೂಸ್: ಬಿಸಿಲೆ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ 87 ಬಿಸ್ಲೆ ಸಮೀಪದ ಹಡ್ಲುಗದ್ದೆ ಸಮೀಪ ಭೂಕುಸಿತದಿಂದ ಬಂದ್ ಆಗಿದ್ದು ಇದರಿಂದ ಬಿಸಿಲೆ ಭಾಗದಿಂದ ಸುಬ್ರಹ್ಮಣ್ಯ ನಡುವಿನ ರಸ್ತೆ ಸಂಪೂರ್ಣವಾಗಿ ಸಂಪರ್ಕ ಕಡಿತವಾಗಿದೆ.

Ad Widget ... ..

ಪ್ರಯಾಣಿಕರು ಶಿರಾಡಿ ಘಾಟ್ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ತೆರಳಬೇಕಾಗಿದೆ. ಈಗಾಗಲೇ ಈ ಮಾರ್ಗದಲ್ಲಿ ತೆರಳಿದ ಪ್ರಯಾಣಿಕರು ಸಂಕಷ್ಟ ಅನುಭವಿಸುವಂತಾಗಿದೆ. ತೆರವು‌ ಕಾರ್ಯಾಚರಣೆ ನಡೆಯುತ್ತಿರುವುದಾಗಿ ವರದಿಗಳು ತಿಳಿಸಿವೆ.

Ad Widget

Leave a Comment

Your email address will not be published. Required fields are marked *