Ad Widget .

ಚಿಕ್ಕಮಗಳೂರು: ಒಂದೇ ಸ್ಥಳದಲ್ಲಿ ಎರಡು ಕಾರುಗಳು ಅಪಘಾತ

ಸಮಗ್ರ ನ್ಯೂಸ್: ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಈ ನಡುವೆ ಒಂದೇ ಸ್ಥಳದಲ್ಲಿ ಎರಡು ಕಾರುಗಳು ಉರುಳಿಬಿದ್ದ ಪರಿಣಾಮ ಒಂದು ಕಾರಿನ ಪ್ರಯಾಣಿಕರು ಗಾಯಗೊಂಡ ಘಟನೆ ಬಣಕಲ್ ಸಮೀಪ ನಡೆದಿದೆ.

Ad Widget . Ad Widget .

ಬಣಕಲ್ ಹೇಮಾವತಿ ನದಿಯ ಸಮೀಪ ಈ ಘಟನೆ ನಡೆದಿದೆ. ಪ್ರತ್ಯೇಕ ಘಟನೆಗಳಲ್ಲಿ ಎರಡು ಕಾರುಗಳು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿವೆ.

Ad Widget . Ad Widget .

ಈ ವೇಳೆ ಇನೋವಾ ಕಾರಿನಲಿದ್ದವರಿಗೆ ಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Comment

Your email address will not be published. Required fields are marked *