Ad Widget .

ಬೆಂಕಿಹಚ್ಚಿ ಸ್ವಂತ ಮಗನನ್ನೇ ಕೊಲೆಗೈದ ತಾಯಿ!! ಬೆದರಿಸುವ ತಂತ್ರ ಕೊಲೆಯಲ್ಲಿ ಅಂತ್ಯ

ಸಮಗ್ರ ನ್ಯೂಸ್: ತಾಯಿಯೊಬ್ಬಳು ತನ್ನ ಮಗನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೈದಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Ad Widget . Ad Widget . Ad Widget . Ad Widget .

ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ಕುಡಿದು ಬಂದು ದಿನವೂ ಗಲಾಟೆ ಮಾಡುತ್ತಿದ್ದ ಚಾಂದ್ ಪಾಷಾ(40) ಎಂಬ ಪುತ್ರನಿಗೆ, ತಾಯಿ ಸೋಫಿಯಾಬಿ(60) ಹೆದರಿಸೋ ಸಲುವಾಗಿ, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುವ ಡ್ರಾಮಾ ಮಾಡಿದ್ದಾರೆ.

Ad Widget . Ad Widget .

ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುವುದಾಗಿ ಬೆದರಿಕೆಯು, ನಿಜವಾದ ಕಾರಣ, ನೋಡನೋಡುತ್ತಿದ್ದಂತೆ ತಾಯಿ ಎದುರೇ ಸುಟ್ಟು ಚಾಂದ್ ಪಾಷಾ ಹೋಗಿದ್ದಾನೆ.

ಪುತ್ರ ಚಾಂದ್ ಪಾಷಾನನ್ನು ಭಯಪಡಿಸಲು ಯತ್ನಿಸುವ ಕಾರಣಕ್ಕೆ ಹೀಗೆ ಮಾಡಿದಂತ ಸೋಫಿಯಾಬಿ ಅವರು, ಕೈತಪ್ಪಿ ಬೆಂಕಿ ಕಡ್ಡಿ ಗೀರಿದ್ದಾರೆ. ಇದರಿಂದಾಗಿ ಪುತ್ರ ಚಾಂದ್ ಪಾಷಾನಿಗೆ ಕ್ಷಣಮಾತ್ರದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ಸಂಬಂಧ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *