Ad Widget .

ಸುಳ್ಯ ಬ್ಲಾಕ್ ಕಾಂಗ್ರೆಸ್ ಗೆ ಮೇಜರ್ ಸರ್ಜರಿ| ನೂತನ ಪದಾಧಿಕಾರಿಗಳನ್ನು ಘೋಷಿಸಿದ ಅಧ್ಯಕ್ಷ ಪಿ.ಸಿ ಜಯರಾಮ್

ಸಮಗ್ರ ನ್ಯೂಸ್: ರಾಜ್ಯ ವಿಧಾನಸಭಾ ಚುನಾವಣೆಯ ಬಳಿಕ ನಡೆದ ಗೊಂದಲಗಳ ಗೂಡಾಗಿದ್ದ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿಯನ್ನು ವಿಸರ್ಜಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್ ಇದೀಗ ಬ್ಲಾಕ್ ಗೆ ನೂತನ ಪದಾಧಿಕಾರಿಗಳನ್ನು ನೇಮಿಸಿ ಪಟ್ಟಿ ಘೋಷಿಸಿದ್ದಾರೆ. ಈ ಮೂಲಕ ಪಕ್ಷದ ಬ್ಲಾಕ್ ಸಮಿತಿಗೆ ಮೇಜರ್ ಸರ್ಜರಿ‌ ಮಾಡಿದ್ದಾರೆ.

Ad Widget . Ad Widget .

ಈ ಹಿಂದೆ 200 ಕ್ಕೂ ಅಧಿಕ ಮಂದಿಯ ದೊಡ್ಡ ಪಟ್ಟಿಯನ್ನೇ ಪಿ.ಸಿ.ಜಯರಾಮರು ಘೋಷಿಸಿದ್ದರು. ಆದರೆ ಈಗ ಪದಾಧಿಕಾರಿಗಳ ಸಂಖ್ಯೆಯನ್ನು ಕಡಿತಗೊಳಿಸಿ, 72 ಮಂದಿಗೆ ಸೀಮಿತಗೊಳಿಸಲಾಗಿದೆ.

Ad Widget . Ad Widget .

ನೂತನ ಪಟ್ಟಿ ಇಂತಿದೆ : ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ, ಕೋಶಾಧಿಕಾರಿ ಕಳಂಜ ವಿಶ್ವನಾಥ ರೈ ಕಳಂಜ, ಉಪಾಧ್ಯಕ್ಷರುಗಳಾಗಿ ಸೋಮಶೇಖರ ಕೊಯಿಂಗಾಜೆ, ಸದಾನಂದ ಮಾವಜಿ, ಎನ್.ಎಸ್.ವೆಂಕಪ್ಪ, ದಿನೇಶ್ ಅಂಬೆಕಲ್ಲು, ರಾಜಾರಾಮ್ ಭಟ್ ಬೆಟ್ಟ, ತೀರ್ಥರಾಮ ಬಾಳಾಜೆ, ಧರ್ಮಪಾಲ ಕೊಯಿಂಗಾಜೆ, ಶ್ರೀಹರಿ ಕುಕ್ಕುಡೇಲು, ಹಸೈನಾರ್ ಹಾಜಿ ಗೋರಡ್ಕ, ಭೋಜಪ್ಪ ನಾಯ್ಕ, ಅಬ್ದುಲ್‌ ಗಫೂರ್ ಕಲ್ಮಡ್ಕ, ಅನಿಲ್ ರೈ ಬೆಳ್ಳಾರೆ, ಬಿಟ್ಟಿ ಬಿ. ನೆಡುನಿಲಂ, ತೇಜಕುಮಾರ್ ಬಡ್ಡಡ್ಕ, ಮಹಮ್ಮದ್ ಕುಂಞಿ ಗೂನಡ್ಕ, ಪಿ.ಎ.ಮಹಮ್ಮದ್, ಅಬ್ದುಲ್ ಮಜೀದ್ ನಡುವಡ್ಕ ನೇಮಕಗೊಂಡಿದ್ದಾರೆ.

ಕಾರ್ಯದರ್ಶಿಗಳು:
ನೂತನ ಕಾರ್ಯದರ್ಶಿಗಳಾಗಿ ಸತ್ಯಕುಮಾರ್ ಆಡಿಂಜ, ಪ್ರಸಾದ್ ರೈ ಮೇನಾಲ, ಮೂಸ ಕುಂಞಿ ಪೈಂಬೆಚ್ಚಾಲ್, ಚಂಚಲಾಕ್ಷಿ ಕತ್ಲಡ್ಕ, ಲಕ್ಷ್ಮಣ ಬೊಳ್ಳಾಜೆ, ಮಹಮ್ಮದ್ ಫವಾಝ್, ಕರುಣಾಕರ ಆಳ್ವ, ದಿನೇಶ್ ಪುಂಡಿ, ಸೋಮಶೇಖರ ನಾಯಕ್ ಜಬಳೆ, ಅನುಸೂಯ ಪೆರುವಾಜೆ, ಜಗದೀಶ ಹುದೇರಿ, ಸಿದ್ದಿಕ್ ಕೊಕ್ಕೊ, ಲತೀಫ್ ಅಡ್ಕಾರ್, ಅಬೂಬಕ್ಕರ್ ಅಡ್ಕಾರ್, ಅಬೂಸಾಲಿ ಗೂನಡ್ಕ,

ಸಂಘಟನಾ ಕಾರ್ಯದರ್ಶಿಗಳು:
ರಾಜೇಶ್ ಭಟ್ ಬಾಂಜಿಕೋಡಿ, ಚಿನ್ನಪ್ಪ ಸಂಕಡ್ಕ, ಲೋಕೇಶ್ ಅಕ್ರಿಕಟ್ಟೆ, ಸನತ್ ಮುಳುಗಾಡು, ಶಕುಂತಳಾ ನಾಗರಾಜ್, ಧರ್ಮಣ್ಣ ನಾಯ್ಕ, ಜೂಲಿಯಾನ ಕ್ರಾಸ್ತಾ, ಸುಜಯ ಕೃಷ್ಣ, ಇಬ್ರಾಹಿಂ ಶಿಲ್ಪ, ಅನಿಲ್ ರೈ ಪುಡ್ಕಜೆ, ರಾಧಾಕೃಷ್ಣ ಪರಿವಾರಕಾನ ಇವರು ನೇಮಕಗೊಂಡಿದ್ದು,
ಮಾಧ್ಯಮ ಸಂಯೋಜಕರಾಗಿ ಅಶೋಕ್ ಚೂಂತಾರು ಮತ್ತು ನಂದರಾಜ ಸಂಕೇಶರನ್ನು ನೇಮಿಸಲಾಗಿದೆ.

ಸದಸ್ಯರುಗಳಾಗಿ ಶೇಷಶಯನ ದೇರಾಜೆ, ಅಣ್ಣಾ ದೊರೈ, ತಿಮ್ಮಯ್ಯ ಗೌಡ ತೊಡಿಕಾನ, ಚರಣ್ ಕಾಯಾರ, ಮಾಧವ ಗೌಡ ದೊಡ್ಡಿಹಿತ್ಲು, ಜಯರಾಮ ಮುಳ್ಯ, ಶುಭಕರ ಬೊಳುಗಲ್ಲು, ಶೇಖರ ಕಣೆಮರಡ್ಕ, ವಿಜಯ ಕುಮಾರ್ ನರಿಯೂರು, ಅಣ್ಣಾಜಿ ಗೌಡ ಪೈಲೂರು, ವೆಂಕಟ್ರಮಣ ಇಟ್ಟಿಗುಂಡಿ, ಸುರೇಶ್ ಕಾಮತ್, ಆದಂ ಸಾಹೇಬ್, ಕೆ.ಪಿ.ಶೇಖರ, ಹರೀಶ್ ಕುಮಾರ್ ಹುದೇರಿ, ದಿನೇಶ್ ಹಾಲೆಮಜಲು, ಮಿತ್ರದೇವ ಮಡಪ್ಪಾಡಿ, ಯಶೋಧರ ಬಾಕಿಲ, ಡಿ.ಎಸ್.ಹರ್ಷಕುಮಾರ, ಜಯರಾಮ ಕಂಬಳ, ಲಿಜೋಜೋಸ್, ಧೀರಾ ಕ್ರಾಸ್ತಾ, ಶರೀಫ್ ಕಂಠಿ, ತಾಜುದ್ದೀನ್ ಅರಂತೋಡು, ಗಿರೀಶ್ ಪಡ್ಡಂಬೈಲು ಆಯ್ಕೆಯಾಗಿದ್ದಾರೆ.

ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷರಾಗಿ ದಿನೇಶ್ ಅಂಬೆಕಲ್ಲು ಆಯ್ಜೆಯಾಗಿದ್ದಾರೆ ಎಂದು ಪಿ.ಸಿ.ಜಯರಾಮ ಹೇಳಿದ್ದಾರೆ.

Leave a Comment

Your email address will not be published. Required fields are marked *