Ad Widget .

ದೇಶೀಯ ಮಾರುಕಟ್ಟೆಯಲ್ಲಿ 33 Km ಮೈಲೇಜ್ ನೀಡುವ ಮಾರುತಿ ಸುಜುಕಿ ಆಲ್ಟೊ CNG ಕಾರ್| ಇದರ ಬೆಲೆ 50 ಸಾವಿರ ಮಾತ್ರ

ಸಮಗ್ರ ನ್ಯೂಸ್: ಇತ್ತೀಚಿಗೆ ಮಾರುಕಟ್ಟೆಯಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಬೇಡಿಕೆಗೆ ಅನುಗುಣವಾಗಿ ವಿವಿಧ ವಾಹನ ತಯಾರಕ ಕಂಪನಿಗಳು ತಮ್ಮ ಹಳೆಯ ಮಾದರಿಯ ಕಾರ್ ಗಳ ಖರೀದಿಗೆ ಹಣಕಾಸಿನ ಯೋಜನೆಯನ್ನು ಬಿಡುಗಡೆ ಮಾಡುತ್ತಿವೆ. ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ (Maruti Suzuki ) ಕಂಪನಿ CNG ಮಾದರಿಯ ಕಾರ್ ಗಳನ್ನೂ ಗ್ರಾಹಕರಿಗಾಗಿ ಪರಿಚಯಿಸಿದೆ.

Ad Widget . Ad Widget .

ಇನ್ನು ಮಾರುತಿ ಸುಜುಕಿ ಆಲ್ಟೊ CNG ಕಾರಿನ ಬೆಲೆ ಸ್ವಲ್ಪ ಅಧಿಕವಾಗಿದೆ. ಆದರೆ ಇದೀಗ ಕಂಪನಿಯು ಈ ಕಾರನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಿದೆ. ನೀವು ಮಾರುತಿ ಸುಜುಕಿ CNG ಮಾದರಿಯ ಕಾರ್ ಅನ್ನು ಖರೀದಿಸಲು ಬಯಸಿದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ.

Ad Widget . Ad Widget .

ಮಾರುತಿ ಸುಜುಕಿ ಆಲ್ಟೊ CNG (Maruti Suzuki Alto CNG) ಸಾಮಾನ್ಯವಾಗಿ ಹೊಸ ಕಾರ್ ಖರೀದಿಸಲು ಸಾಧ್ಯವಾಗದವರು ಸೆಕೆಂಡ್ ಹ್ಯಾಂಡ್ ಮಾದರಿಯ ಕಾರ್ ಖರೀದಿಯ ಬಗ್ಗೆ ಜನರು ಯೋಚಿಸುತ್ತಾರೆ. ಇನ್ನು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್ ಖರೀದಿಗೆ ಲಭ್ಯವಿರುತ್ತದೆ. ಮಾರುತಿ ಸುಜುಕಿ CNG ರೂಪಾಂತರದ ಆರಂಭಿಕ ಬೆಲೆ 3.45 ಲಕ್ಷದಿಂದ 5.15 ಲಕ್ಷ ರೂ. ಆಗಿದೆ. ಆದರೆ ಮಾರುತಿ ಸುಜುಕಿ ಆಲ್ಟೊ CNG ಸೆಕೆಂಡ್ ಹ್ಯಾಂಡ್ ವೇರಿಯೆಂಟ್ ಅನ್ನು ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

ಕೇವಲ 50 ಸಾವಿರದಲ್ಲಿ ಮಾರುತಿ ಸುಜುಕಿ ಆಲ್ಟೊ CNG ಸೆಕೆಂಡ್ ಹ್ಯಾಂಡ್ ಕಾರನ್ನು ನೀವು ಜನಪ್ರಿಯ ಆನ್ಲೈನ್ ಮಾರಾಟ ಅಪ್ಲಿಕೇಶನ್ ಆದ OLX ನಲ್ಲಿ 2010ರ ಮಾದರಿಯ ಮಾರುತಿ ಸುಜುಕಿ ಆಲ್ಟೊ CNG ಸೆಕೆಂಡ್ ಹ್ಯಾಂಡ್ ಕಾರ್ ಅನ್ನು ಕೇವಲ 50,000 ರೂ. ನಲ್ಲಿ ಖರೀದಿಸಲು ಸಾಧ್ಯವಿದೆ.

ಮಾರುತಿ ಸುಜುಕಿ ಆಲ್ಟೊ CNG ಸೆಕೆಂಡ್ ಹ್ಯಾಂಡ್ ಕಾರ್ 33km ಮೈಲೇಜ್ ನೀಡಲಿದೆ. ಮತ್ತು OLX ನ ಮೂಲಕ 5 ಲಕ್ಷ ಮೌಲ್ಯದ ಈ ಮಾರುತಿ ಸುಜುಕಿ ಆಲ್ಟೊ CNG ಕಾರ್ ಅನ್ನು ಕೇವಲ 50 ಸಾವಿರಕ್ಕೆ ಖರೀದಿಸಬಹುದಾಗಿದೆ.

Leave a Comment

Your email address will not be published. Required fields are marked *