Ad Widget .

ಮಂಗಳೂರು: ವೆನ್ಲಾಕ್ ಆಸ್ಪತ್ರೆಯಲ್ಲಿ ಕಡಬದ ಯುವಕ‌ ಆತ್ಮಹತ್ಯೆ

ಸಮಗ್ರ ವಾರ್ತೆ: ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಯುವಕನೊರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.7ರಂದು ನಡೆದಿದೆ.

Ad Widget . Ad Widget .

ಕಡಬ ತಾಲೂಕಿನ ಕಾಯಿಮಣ ಮುಂಡಾಲ ನಿವಾಸಿ ದಿವಾಕರ್ (36) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಅನಾರೋಗ್ಯದಿಂದ ದಿವಾಕರ್ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ.

Ad Widget . Ad Widget .

ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತರು ತಂದೆ ಆನಂದ ಗೌಡ, ತಾಯಿ ಸುಂದರಿ, ಸಹೋದರ
ಚಂದ್ರಶೇಖರ, ಸಹೋದರಿ ಸೌಮ್ಯರವರನ್ನು ಅಗಲಿದ್ದಾರೆ.

Leave a Comment

Your email address will not be published. Required fields are marked *