Ad Widget .

ಇನ್ಸ್ಟಾಗ್ರಾಮ್ ಚೆಲುವೆಗೆ ಮನಸೋತ ಯುವಕರು| ಜಾಲಿರೈಡ್, ಡಿನ್ನರ್ ನೆಪದಲ್ಲಿ ಸರಿಯಾಗಿ ಬೋಳಿಸಿದ ಆ ಮದನಾರಿ!!

ಸಮಗ್ರ ನ್ಯೂಸ್: ಇನ್‌ಸ್ಟಾಗ್ರಾಂನಲ್ಲಿ ಚೆಲುವೆಯೊಬ್ಬಳು ಬೀಸಿದ ಮಾದಕ ಬಲೆಗೆ ಸಿಲುಕಿದ ಇಬ್ಬರು ಯುವಕರನ್ನು ಜಾಲಿರೈಡ್, ಡಿನ್ನರ್ ಪಾರ್ಟಿ ನೆಪದಲ್ಲಿ ಕರೆಸಿಕೊಂಡು ಸುಲಿಗೆ ಮಾಡಿಸಿರುವ ಎರಡು ಪ್ರತ್ಯೆಕ ಘಟನೆಗಳು ಬೆಂಗಳೂರು ನಗರದಲ್ಲಿ ನಡೆದಿದ್ದು ಬೆಳಕಿಗೆ ಬಂದಿದೆ.

Ad Widget . Ad Widget .

ಹನಿಟ್ರ‍್ಯಾಪ್ ಮಾದರಿಯ ಸುಲಿಗೆಕೋರ ತಂಡದ ಪ್ರಮುಖ ಆರೋಪಿ ಸೈಯದ್ ಶಾಬಾಜ್ ಅಲಿಯಾಸ್ ಸ್ನೆಕ್ ಶಾಬಾಜ್ ಎಂಬುವವನನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಗ್ಯಾಂಗ್‌ನ ಪ್ರಮುಖ ಸೂತ್ರಧಾರಿ ಯುವತಿ ಸೇರಿ ಇನ್ನಿತರರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಿದ್ದಾರೆ. ಎಚ್‌ಬಿಆರ್ ಲೇಔಟ್‌ನ ಮೊಹಮದ್ ಖಾಸಗಿ ಕಂಪೆನಿ ಉದ್ಯೊಗಿಯಾಗಿದ್ದು, ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹೆಸರಿನ ಯುವತಿ ಪರಿಚಯವಾಗಿದ್ದಳು.

Ad Widget . Ad Widget .

ಇಬ್ಬರ ನಡುವೆ ಆತ್ಮಿಯತೆ ಬೆಳೆದು ಪರಸ್ಪರ ಸಂದೇಶಗಳನ್ನು ರವಾನಿಸಿಕೊಳ್ಳುತ್ತಿದ್ದರು. ದೂರವಾಣಿಯಲ್ಲೂ ಗಂಟೆಗಟ್ಟಲೆ ಹರಟೆ ಹೊಡೆಯುತ್ತಿದ್ದರು ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *