ಸಮಗ್ರ ನ್ಯೂಸ್: ಧಾರಾಕಾರ ಮಳೆ ಸುರಿಯುತ್ತಿರುವ ಕೊಡಗು ಜಿಲ್ಲೆಯಲ್ಲಿ ಜು.7 ರಂದು ಶಾಲೆ ಕಾಲೇಜ್ ಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಅಂಗನವಾಡಿ, ಎಲ್ಲಾ ಶಾಲೆ- ಕಾಲೇಜ್ ಗಳಿಗೆ ಒಂದು ದಿನದ ಮಳೆ ರಜೆಯನ್ನು ಕೊಡಗು ಜಿಲ್ಲಾ ಜಿಲ್ಲಾಧಿಕಾರಿಗಳಾದ ವೆಂಕಟ ರಾಜನ್ ರವರು ಆದೇಶ ಹೊರಡಿಸಿದ್ದಾರೆ.