ಸಮಗ್ರ ನ್ಯೂಸ್: ಸುಳ್ಯದ ಶ್ರೀರಾಮ್ ಪೇಟೆಯ ಶುಭಲಕ್ಷ್ಮೀ ಬಿಲ್ಡ್ಂಗ್ ನಲ್ಲಿ ಕಾರ್ಯಾಚರಿಸುತ್ತಿರುವ ಸುಳ್ಯದ ಹೆಸರಾಂತ ವಸ್ತ್ರ ಮಳಿಗೆ ಕುಮ್ ಕುಮ್ ಫ್ಯಾಷನ್ ನಲ್ಲಿ ಮಾನ್ಸೂನ್ ಆಫರ್ ಆರಂಭಗೊಂಡಿದೆ.

ಸುಳ್ಯದ ಕುಮ್ ಕುಮ್… ಫ್ಯಾಶನ್ ನಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ಕಂಪೆನಿಗಳ ರೈಟ್ ಕೋಟ್ ಇದೆ. ಝೀಲ್, ಬಾಸ್, ರಿಯಲ್ ಸಹಿತ ವಿವಿಧ ಕಂಪೆನಿಗಳ ರೈನ್ ಕೋಟ್ ಗಳು ಶೇ.30 ರ ವರೆಗೆ ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ನೀಡಲಾಗುತ್ತದೆ.

ಕೆಲಸಕ್ಕೆ ಬಳಸಲು ರೈನ್ ಕೋಟ್ ಅತೀ ಕಡಿಮೆ ಬೆಲೆ 90 (ಪ್ಲಾಸ್ಟಿಕ್) ಹಾಗೂ ರೈನ್ ಕೋಟ್ ನಲ್ಲಿ ಪ್ಯಾಂಟ್ ಮತ್ತು ಶರ್ಟ್ ರೂ.170
ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದು ಮಾಲಕರು ತಿಳಿಸಿದ್ದಾರೆ.