June 2023

ಮಾತಿನ ಮೋಡಿಗಾರ ಮಾಸ್ಟರ್ ಆನಂದ್ ಗೆ ಪಂಗನಾಮ ಹಾಕಿದ ರಿಯಲ್ ಎಸ್ಟೇಟ್ ಕಂಪನಿ| ಬರೋಬ್ಬರಿ 18.5 ಲಕ್ಷ ರೂ. ಮೋಸದ ವಿರುದ್ದ ದೂರು ದಾಖಲು

ಸಮಗ್ರ ನ್ಯೂಸ್: ತಡೆರಹಿತ ಮಾತುಗಳಿಂದಲೇ ವೀಕ್ಷಕರನ್ನು ಮೋಡಿ ಮಾಡುತ್ತಿದ್ದ ಮಾಸ್ಟರ್‌ ಆನಂದ್‌ಗೆ ರಿಯಲ್ ಎಸ್ಟೇಟ್ ಕಂಪನಿಯೊಂದು ಮೋಸ ಮಾಡಿದೆ. ಈ ಸಂಬಂಧ ನಟ-ನಿರೂಪಕ ಮಾಸ್ಟರ್ ಆನಂದ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ದೂರು ದಾಖಲಿಸಿದ್ದಾರೆ. ಎರಡು ವರ್ಷಗಳ ಹಿಂದೆ ಮಾಸ್ಟರ್ ಆನಂದ್ ಸೈಟ್ ಒಂದನ್ನು ಖರೀದಿಸಿದ್ದರು. ಬೆಂಗಳೂರಿನ ಕೊಮ್ಮಘಟ್ಟ ಪ್ರಾಂತ್ಯದ ರಾಮಸಂದ್ರ ಹಳ್ಳಿಯಲ್ಲಿ ಮಲ್ಟಿ ವೆಂಚರ್ಸ್ ಲೀಪ್ ಎಂಬ ರಿಯಲ್ ಎಸ್ಟೇಟ್ ಸಂಸ್ಥೆಯಿಂದ ಸೈಟ್ ಖರೀದಿ ಬಗ್ಗೆ ಒಪ್ಪಂದ ಆಗಿತ್ತು. 2021ರಲ್ಲಿ ರಿಯಲ್ ಎಸ್ಟೇಟ್ ಸಂಸ್ಥೆ ಹಾಗೂ ಮಾಸ್ಟರ್ […]

ಮಾತಿನ ಮೋಡಿಗಾರ ಮಾಸ್ಟರ್ ಆನಂದ್ ಗೆ ಪಂಗನಾಮ ಹಾಕಿದ ರಿಯಲ್ ಎಸ್ಟೇಟ್ ಕಂಪನಿ| ಬರೋಬ್ಬರಿ 18.5 ಲಕ್ಷ ರೂ. ಮೋಸದ ವಿರುದ್ದ ದೂರು ದಾಖಲು Read More »

ಬಸ್ ನಿಲ್ಲಿಸಿಲ್ಲವೆಂದು ಕಲ್ಲೆಸೆದು ‘ಶಕ್ತಿ’ ಪ್ರದರ್ಶಿಸಿದ ಮಹಿಳೆ| ಐದು ಸಾವಿರ ದಂಡಕಟ್ಟಿ ಅದೇ ಬಸ್ ನಲ್ಲಿ ಪ್ರಯಾಣ!!

ಸಮಗ್ರ ನ್ಯೂಸ್: ಬಸ್ ನಿಲ್ಲಿಸಿಲ್ಲವೆಂದು ರೊಚ್ಚಿಗೆದ್ದ ಮಹಿಳೆಯೊಬ್ಬರು ಬಸ್ ಗೆ ಕಲ್ಲು ತೂರಿದ ಘಟನೆ ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಬಳಿ ನಡೆದಿದೆ. ಕಲ್ಯಾಣ ಕರ್ನಾಟಕ ಸಾರಿಗೆ ವಿಭಾಗದ ಎಕ್ಸ್ ಪ್ರೆಸ್ ಬಸ್ ಕೊಪ್ಪಳದಿಂದ-ಹೊಸಪೇಟೆಗೆ ಹೊರಟಿತ್ತು. ಇಲಕಲ್ಲ ಬಳಿಯ ಪಾಪನಳ್ಳಿ ನಿವಾಸಿ ಲಕ್ಷ್ಮಿ ಎಂಬುವರು ಬಸ್ ನಿಲ್ಲಿಸಿಲ್ಲವೆಂದು ಬಸ್ ಗೆ ಕಲ್ಲು ಎಸೆದಿದ್ದಾರೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಲಾಗುತ್ತಿದ್ದು, ಸಾರಿಗೆ ಬಸ್ ಗಳು ಮಹಿಳಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ. ಆದರೆ ಬಸ್ ನಿಲ್ಲಿಸಿಲ್ಲ ಎಂದು ಬಸ್

ಬಸ್ ನಿಲ್ಲಿಸಿಲ್ಲವೆಂದು ಕಲ್ಲೆಸೆದು ‘ಶಕ್ತಿ’ ಪ್ರದರ್ಶಿಸಿದ ಮಹಿಳೆ| ಐದು ಸಾವಿರ ದಂಡಕಟ್ಟಿ ಅದೇ ಬಸ್ ನಲ್ಲಿ ಪ್ರಯಾಣ!! Read More »

ಕೇಂದ್ರ ಸರ್ಕಾರದಿಂದ ಹೊಸ ನಿಯಮ| ದೇಶವ್ಯಾಪ್ತಿ ಹಗಲು – ರಾತ್ರಿಗೆ ಬೇರೆ ಬೇರೆ ವಿದ್ಯುತ್ ಬಿಲ್

ಸಮಗ್ರ ನ್ಯೂಸ್: ಇಡೀ ದೇಶದಲ್ಲಿಯೇ ವಿದ್ಯುತ್ ಬಿಲ್ ಇನ್ನು ಮುಂದೆ ಹೆಚ್ಚಾಗುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರವು ಶಕ್ತಿ ತೆರಿಗೆಯಲ್ಲಿ ಮಾಡಿದ ಕೆಲವೊಂದು ಪರಿಷ್ಕರಣೆಗಳು ಅದಕ್ಕೆ ಕಾರಣವಾಗಿದೆ. ಪ್ರಮುಖವಾಗಿ ಬೇಸಿಗೆ ಕಾಲದಲ್ಲಿ ನೀವು ಈ ಹಿಂದೆ ಪಡೆಯುತ್ತಿದ್ದ ವಿದ್ಯುತ್ ಬಿಲ್‌ಗಿಂತ ಅಧಿಕ ವಿದ್ಯುತ್ ಬಿಲ್ ಬರುವ ಸಾಧ್ಯತೆ ಇದೆ. ಶಕ್ತಿ ತೆರಿಗೆ ನಿಯಮದಲ್ಲಿ ಕೇಂದ್ರ ಸರ್ಕಾರವು ಇತ್ತೀಚೆಗೆ ಕೆಲವೊಂದು ಬದಲಾವಣೆಗಳನ್ನು ಮಾಡಿದೆ. ಈ ಪರಿಷ್ಕರಣೆಯ ಬಳಿಕ ಬೇಸಿಗೆ ಕಾಲದಲ್ಲಿ ರಾತ್ರಿ ಹೊತ್ತಿನಲ್ಲಿ ಹವಾ ನಿಯಂತ್ರಕ (ಎಸಿ) ಮತ್ತು ಕೂಲರ್‌ಗಳನ್ನು

ಕೇಂದ್ರ ಸರ್ಕಾರದಿಂದ ಹೊಸ ನಿಯಮ| ದೇಶವ್ಯಾಪ್ತಿ ಹಗಲು – ರಾತ್ರಿಗೆ ಬೇರೆ ಬೇರೆ ವಿದ್ಯುತ್ ಬಿಲ್ Read More »

ಮದ್ಯಪ್ರಿಯರಿಗೊಂದು ಗುಡ್ ನ್ಯೂಸ್| ಇಲ್ಲಿದೆ ಫುಲ್ ಡೀಟೈಲ್ಸ್

ಸಮಗ್ರ ನ್ಯೂಸ್: ಮದ್ಯದ ಬೆಲೆಯನ್ನು ರಾಜ್ಯ ಸರ್ಕಾರ ಸದ್ದಿಲ್ಲದೆ ಏರಿಕೆ ಮಾಡಿದೆ ಎಂಬ ಆರೋಪವನ್ನು ಇತ್ತೀಚೆಗೆ ಪ್ರತಿಪಕ್ಷಗಳ ನಾಯಕರು ಮಾಡಿದ್ದರು. ಇದರ ಮಧ್ಯೆ ಮದ್ಯದ ಬಾಟಲಿಗಳ ಮುಚ್ಚಳದ ಮೇಲೆ ಅಂಟಿಸುವ ಅಬಕಾರಿ ಭದ್ರತಾ ಚೀಟಿ (ಇಎಎಲ್) ವೆಚ್ಚವನ್ನು ಮದ್ಯ ತಯಾರಕರ ಬದಲಿಗೆ ಗ್ರಾಹಕರಿಗೆ ವರ್ಗಾಯಿಸುವ ಆದೇಶ ಹೊರ ಬಿದ್ದಿತ್ತು. ಈವರೆಗೆ ಇದರ ವೆಚ್ಚವನ್ನು ಮದ್ಯ ತಯಾರಕರು ಭರಿಸುತ್ತಿದ್ದು ಆದರೆ ಕಳೆದ ತಿಂಗಳು ಅಬಕಾರಿ ಇಲಾಖೆಯಿಂದ ಹೊರಡಿಸಲಾಗಿದ್ದ ಆದೇಶದಲ್ಲಿ ಇದರ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲಾಗಿತ್ತು. ಇದರ ಪರಿಣಾಮ ಪ್ರತಿ

ಮದ್ಯಪ್ರಿಯರಿಗೊಂದು ಗುಡ್ ನ್ಯೂಸ್| ಇಲ್ಲಿದೆ ಫುಲ್ ಡೀಟೈಲ್ಸ್ Read More »

ಪಂಜ: ಹೃದಯಾಘಾತಕ್ಕೆ ಮೆಕ್ಯಾನಿಕ್ ಬಲಿ

ಸಮಗ್ರ ನ್ಯೂಸ್: ಹೃದಯಾಘಾತ ಸಂಭವಿಸಿ ಯುವಕನೋರ್ವ ಮೃತಪಟ್ಟ ಘಟನೆ‌ ಸುಳ್ಯ ತಾಲೂಕಿನಪಂಜ ಸಮೀಪದ ಕರಿಕ್ಕಳದಲ್ಲಿ ನಡೆದಿದೆ. ಕಳೆದ ಜೂ.25 ರಾತ್ರಿ ಘಟನೆ ಸಂಭವಿಸಿದ್ದು ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದಾರೆ. ಪಂಬೆತ್ತಾಡಿ ಗ್ರಾಮದ ಕರಿಕ್ಕಳ ದಿ.ತಮ್ಮಯ್ಯ ಗೌಡರ ಪುತ್ರ,ಪಂಜದ ಶಿವಕೃಪಾ ಮೋಟಾರ್ಸ್ ನಮೆಕಾನಿಕ್ ಭಾಸ್ಕರ ಗೌಡ ಮೃತಪಟ್ಟ ದುರ್ದೈವಿ. ಅವರು ಜೂ.25 ರಾತ್ರಿ10 ಗಂಟೆಗೆ ವೇಳೆಗೆ ಮನೆಯಲ್ಲಿ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಪಂಜದಲ್ಲಿ ಅವರು ಸುಮಾರು 20 ವರುಷಗಳಿಂದ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ ಭಾಸ್ಕರ್ ಅವಿವಾಹಿತರಾಗಿದ್ದು,

ಪಂಜ: ಹೃದಯಾಘಾತಕ್ಕೆ ಮೆಕ್ಯಾನಿಕ್ ಬಲಿ Read More »

ಕೃಷ್ಣ ತಂದ ಪಾರಿಜಾತ ಹಲವು ಕಷ್ಟಕ್ಕೆ ರಾಮಬಾಣ| ಡಯಾಬಿಟಿಸ್ ಇರೋರಿಗೆ ಇದು ನಿಜಕ್ಕೂ ವರದಾನ

ಸಮಗ್ರ ನ್ಯೂಸ್: ಸನಾತನ ಸಂಸ್ಕೃತಿಯಲ್ಲಿ ಪಾರಿಜಾತ ಸಸ್ಯವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಅದರ ಹೂವುಗಳು ಮನಸೆಳೆಯುವ ವಾಸನೆಯನ್ನು ಹೊಂದಿರುತ್ತವೆ. ಇದನ್ನು ದೇವರ ಪೂಜೆಗೆ ಬಳಸುತ್ತಾರೆ. ಇದು ಹಗಲಿನ ಬದಲು ರಾತ್ರಿಯಲ್ಲಿ ಅರಳುತ್ತದೆ. ಅದರ ಪರಿಮಳವನ್ನು ಹರಡುತ್ತದೆ. ಅದಕ್ಕಾಗಿಯೇ ಇದನ್ನು ‘ರಾತ್ ಕಿ ರಾಣಿ’ ಅಥವಾ ರಾತ್ರಿ ಮಲ್ಲಿಗೆ ಎಂದೂ ಕರೆಯುತ್ತಾರೆ. ಈ ಸಸ್ಯದ ಎಲೆಗಳು ನಮ್ಮ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ: ಆಗಾಗ್ಗೆ ಹವಾಮಾನ ಬದಲಾವಣೆಯಿಂದಾಗಿ, ವೈರಲ್ ಸೋಂಕಿನ ಅಪಾಯವು ಹೆಚ್ಚಾಗುತ್ತದೆ, ಇದರಿಂದಾಗಿ

ಕೃಷ್ಣ ತಂದ ಪಾರಿಜಾತ ಹಲವು ಕಷ್ಟಕ್ಕೆ ರಾಮಬಾಣ| ಡಯಾಬಿಟಿಸ್ ಇರೋರಿಗೆ ಇದು ನಿಜಕ್ಕೂ ವರದಾನ Read More »

ಮೂಡಿಗೆರೆ: ಫ್ರೀ ಟಿಕೆಟ್ ಗಾಗಿ ನಡುರಸ್ತೆಯಲ್ಲೇ ಸಾರಿಗೆ ಬಸ್ ತಡೆದು ಕಾಡಾನೆಯ ಧರಣಿ!| ರಶ್ ನೋಡಿ ಮತ್ತೆ ಕಾಡಿಗೆ ತೆರಳಿದ ಗಜರಾಜ

ಸಮಗ್ರ ನ್ಯೂಸ್: ಶಕ್ತಿ ಯೋಜನೆ ಜಾರಿಗೆ ಬಂದ ಮೇಲೆ ಮಹಿಳೆಯರ ಓಡಾಟ ಎಂದಿಗಿಂತ ತುಸು ಹೆಚ್ಚಿದೆ.ಉಚಿತ ಪ್ರಯಾಣದ ಸಂಪೂರ್ಣ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಯೋಜನೆ ಜಾರಿಗೆ 14ನೇ ದಿನಕ್ಕೆ ಕಾಲಿಟ್ಟಿದ್ದು, ಇಲ್ಲಿಯವರೆಗೆ ಮಹಿಳೆಯರು ಪ್ರಯಾಣಿಸಿದ ಒಟ್ಟು ಮೌಲ್ಯ 166 ಕೋಟಿ ರೂಪಾಯಿಗೂ ಹೆಚ್ಚಾಗಿದೆ. ಈ ನಡುವೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಲ್ಲಿಬೈಲ್ ಗ್ರಾಮದಲ್ಲಿ ಸರ್ಕಾರಿ ಬಸ್‌ಗೆ ಆನೆಯೊಂದು ಅಡ್ಡ ಬಂದಿದ್ದು, ಪ್ರಯಾಣಿಕರ ಗಾಬರಿಗೆ ಕಾರಣವಾಗಿದೆ. ಆದರೆ, ಎಲ್ಲರ ಕಿರುಚಾಟ ಕೇಳಿ ಆನೆ ಅಲ್ಲಿಂದ ಕಾಲ್ಕಿತ್ತಿದೆ. ಈ

ಮೂಡಿಗೆರೆ: ಫ್ರೀ ಟಿಕೆಟ್ ಗಾಗಿ ನಡುರಸ್ತೆಯಲ್ಲೇ ಸಾರಿಗೆ ಬಸ್ ತಡೆದು ಕಾಡಾನೆಯ ಧರಣಿ!| ರಶ್ ನೋಡಿ ಮತ್ತೆ ಕಾಡಿಗೆ ತೆರಳಿದ ಗಜರಾಜ Read More »

ಅಕ್ಕಿ ಬೆಲೆಯೂ ಗಗನಕ್ಕೆ| ಬೆಲೆ ಏರಿಕೆಯಿಂದ ಹೈರಾಣಾದ ಜನಸಾಮಾನ್ಯ

ಸಮಗ್ರ ನ್ಯೂಸ್: ಕಳೆದೊಂದು ತಿಂಗಳಿಂದ ಏರಿಕೆಯಾಗುತ್ತಿರುವ ಅಕ್ಕಿ, ಬೇಳೆಕಾಳುಗಳ ಬೆಲೆಯಿಂದ ಜನಸಾಮಾನ್ಯನ ಬದುಕು ದಿನದಿಂದ ದಿನಕ್ಕೆ ಕಷ್ಟಕರವಾಗುತ್ತಿದೆ. ಖಾದ್ಯ ತೈಲ ಬೆಲೆ ಇಳಿಕೆಯಿಂದ ಕೊಂಚ ನಿಟ್ಟುಸಿರು ಬಿಡುತ್ತಿದ್ದ ಜನರನ್ನು ಈಗ ಅಕ್ಕಿ, ಬೇಳೆಕಾಳುಗಳ ಬೆಲೆ ಏರಿಕೆ ಕಂಗಾಲಾಗುವಂತೆ ಮಾಡಿದೆ. ಬೇಳೆಕಾಳುಗಳ ಬೆಲೆ ಹದಿನೈದು ದಿನಗಳಿಂದ ದಿಢೀರ್‌ ಏರಿದ್ದರೆ, ಅಕ್ಕಿ 2 ರೂ.ನಿಂದ ಆರಂಭವಾಗಿ ಈಗ ಸುಮಾರು 10​​-12 ರು.ವರೆಗೆ ಹೆಚ್ಚಳವಾಗಿದೆ. ಒಂದು ತಿಂಗಳ ಅಂತರದಲ್ಲೇ ಬೇಳೆಕಾಳುಗಳ ಬೆಲೆ 20​-.30 ರವರೆಗೂ ಏರಿಕೆಯಾಗಿದೆ. ಏರಿಕೆಯಾಗುತ್ತಿರುವ ಅಕ್ಕಿ, ಬೇಳೆಕಾಳುಗಳ ಬೆಲೆ

ಅಕ್ಕಿ ಬೆಲೆಯೂ ಗಗನಕ್ಕೆ| ಬೆಲೆ ಏರಿಕೆಯಿಂದ ಹೈರಾಣಾದ ಜನಸಾಮಾನ್ಯ Read More »

ಹವಾಮಾನ ವರದಿ| ಜೂ.30ರ ವರೆಗೆ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಜೂನ್ 30ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಭಾರೀ ಮಳೆಯಾಗಲಿದೆ.ಬಾಗಲಕೋಟೆ, ಬೆಳಗಾವಿ, ಬೀದರ್, ಹಾವೇರಿ, ಗದಗ, ಕಲಬುರಗಿ, ಕೊಪ್ಪಳ,ಯಾದಗಿರಿ, ವಿಜಯಪುರ, ಬೆಂಗಳೂರು ಗ್ರಾಮಾಂತರ, ವಿಜಯಪುರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಹಾಸನ, ಮಂಡ್ಯ, ಕೋಲಾರ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು,

ಹವಾಮಾನ ವರದಿ| ಜೂ.30ರ ವರೆಗೆ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ Read More »

ಅಪಘಾತದಲ್ಲಿ ಬಲಗಾಲನ್ನೇ ಕಳೆದುಕೊಂಡ ನಟ ಸೂರಜ್|

ಸಮಗ್ರ ನ್ಯೂಸ್: ವರನಟ ರಾಜ್​ಕುಮಾರ್ ಅವರ ಪತ್ನಿ, ಕನ್ನಡ ಚಿತ್ರರಂಗದ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದ ಪಾರ್ವತಮ್ಮ ರಾಜ್​ಕುಮಾರ್ ಅವರ ತಮ್ಮನ ಮಗ, ಯುವ ನಟ ಧೀರಜ್​​ಗೆ ಅಪಘಾತ ಆಗಿದೆ. ಅಪಘಾತದಲ್ಲಿ ಯುವ ನಟ ಬಲಕಾಲನ್ನೇ ಕಳೆದು ಕೊಂಡಿದ್ದಾರೆ. ಮೈಸೂರು- ನಂಜನಗೂಡು ರಸ್ತೆಯಲ್ಲಿ ಅಪಘಾತ ನಡೆದಿದ್ದು ಶನಿವಾರ ರಾತ್ರಿ ಘಟನೆ ನಡೆದಿದೆ. ಬೈಕ್​ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಅಪಘಾತವಾಗಿದ್ದು ಧೀರಜ್​​ ಬಲ​ ಕಾಲಿನ ಮೇಲೆ ಟಿಪ್ಪರ್ ಹರಿದಿದೆ. ಧೀರಜ್​ ಬಲಗಾಲಿಗೆ ಗಂಭೀರ ಗಾಯ ಆಗಿದ್ದ ಕಾರಣ ವೈದ್ಯರು ಮಂಡಿವರೆಗೂ ಬಲಗಾಲನ್ನು ಕತ್ತರಿಸಿ

ಅಪಘಾತದಲ್ಲಿ ಬಲಗಾಲನ್ನೇ ಕಳೆದುಕೊಂಡ ನಟ ಸೂರಜ್| Read More »