ಸುಳ್ಯ: ರಾಮಭಕ್ತ ಕರಸೇವಕಬಾಲಚಂದ್ರ ವಳಲಂಬೆ ಇನ್ನಿಲ್ಲ
ಸಮಗ್ರ ನ್ಯೂಸ್: ರಾಮಭಕ್ತ, ಅಯೋಧ್ಯೆ ಕರಸೇವಕ ಎಂದೇ ಗುರುತಿಸಿಕೊಂಡಿದ್ದ ಬಾಲಚಂದ್ರ ವಳಲಂಬೆ ಇಂದು(ಜೂ.2) ನಿಧನರಾಗಿದ್ದಾರೆ. ಮೂಲತಃ ದಿವಂಗತ ವಿಟ್ಲ ರಾಮಣ್ಣ ಗೌಡ ಎಂಬವರ ಪುತ್ರ ವಳಲಂಬೆ ನಿವಾಸಿಯಾಗಿದ್ದ ಬಾಲಚಂದ್ರ ಅನೇಕ ಬಾರಿ ಅಯೋದ್ಯೆ ಕರಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು, ಹಲವು ಬಾರಿ ಬಂಧನಕ್ಕೊಳಗಾಗಿದ್ದರು. ಅಯೋಧ್ಯಾ ವಿವಾದ ತಾರಕಕ್ಕೇರಿ ತುರ್ತು ಪರಿಸ್ಥಿತಿಯ ಸಂದರ್ಭಗಳಲ್ಲಿ ಗಸ್ತು ನಿರತ ಸಶಸ್ತ್ರ ಸೇನಾ ಸಿಬ್ಬಂದಿಗಳ ಲಾಠಿಯೇಟಿಗೂ ಜಗ್ಗದೆ ರಾಮಭಕ್ತನಾಗಿ ಕರಸೇವೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದನ್ನು ಇಂದಿಗೂ ಅನೇಕರು ನೆನಪಿಸಿಕೊಳ್ಳುತಿದ್ದಾರೆ. ಬಾಲಚಂದ್ರರು ತನ್ನ ತಂದೆ, ತಾಯಿ ಮತ್ತು […]
ಸುಳ್ಯ: ರಾಮಭಕ್ತ ಕರಸೇವಕಬಾಲಚಂದ್ರ ವಳಲಂಬೆ ಇನ್ನಿಲ್ಲ Read More »