ಕಾಣೆಯಾಗಿದ್ದ ಜಲಾಂತರ್ಗಾಮಿ ನೌಕೆಯ ಅವಶೇಷ ಪತ್ತೆ
ಸಮಗ್ರ ನ್ಯೂಸ್: ಕಾಣೆಯಾದ ಟೈಟಾನಿಕ್ ಪ್ರವಾಸಿ ಜಲಾಂತರ್ಗಾಮಿ ನೌಕೆಯ ಹುಡುಕಾಟದಲ್ಲಿ ರಿಮೋಟ್ ಚಾಲಿತ ವಾಹನದಿಂದ ಅವಶೇಷಗಳು ಪತ್ತೆಯಾಗಿವೆ ಎಂದು ಯುಎಸ್ ಕೋಸ್ಟ್ ಗಾರ್ಡ್ ಗುರುವಾರ ತಿಳಿಸಿದೆ. ಕಾಣೆಯಾದ ಟೈಟಾನಿಕ್ ಜಲಾಂತರ್ಗಾಮಿ ನೌಕೆಗಾಗಿ ಶೋಧ ನಡೆಸುತ್ತಿರುವ ತಂಡಗಳು ಅವಶೇಷಗಳನ್ನ ಪತ್ತೆಹಚ್ಚಿವೆ ಮತ್ತು ಅದನ್ನ ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಯುಎಸ್ಸಿಜಿ ತಿಳಿಸಿದೆ.
ಕಾಣೆಯಾಗಿದ್ದ ಜಲಾಂತರ್ಗಾಮಿ ನೌಕೆಯ ಅವಶೇಷ ಪತ್ತೆ Read More »