Ad Widget .

ಚಿನ್ನ ಖರೀದಿದಾರರಿಗೆ ಶುಭ ಶುಕ್ರವಾರ| ಇಂದೂ ಇಳಿಕೆಯಾಗಿದೆ ಬಂಗಾರದ ಬೆಲೆ

ಸಮಗ್ರ ನ್ಯೂಸ್: ಜೂನ್ 23ರ ಶುಕ್ರವಾರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ ₹44,000 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯೂ 500 ರೂಪಾಯಿ ಇಳಿಕೆ ಕಂಡು 1 ಕೆಜಿಗೆ 71,500 ರೂಪಾಯಿಗೆ ತಲುಪಿದೆ.

Ad Widget . Ad Widget .

ವಾಣಿಜ್ಯ ನಗರಿ ಮುಂಬಯಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 49,000 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 100 ರು ಇಳಿಕೆಯಾಗಿ 49,000ರು ಬೆಲೆ ಹಾಗೂ ಅಪರಂಜಿ 10 ಗ್ರಾಂಗೆ 100 ರು ಏರಿಕೆಯಾಗಿ 48,000ರು ನಷ್ಟಿದೆ. ವಾಣಿಜ್ಯ ನಗರಿ ಮುಂಬಯಿನಲ್ಲಿ 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 50,000 ರೂಪಾಯಿ ದಾಖಲಾಗಿದೆ.

Ad Widget . Ad Widget .

ಎಲ್ಲಾದರೂ ನೀವು 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 47,560 ರೂ. ನೀಡಬೇಕು. ನಿನ್ನೆಯ 47,736 ರೂ.ಗೆ ಹೋಲಿಸಿದರೆ ಇಂದು 176 ರೂ. ಇಳಿಕೆ ಕಂಡಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 59,450 ರೂ. ಇದೆ. ನಿನ್ನೆಯ 59,670 ರೂ.ಗೆ ಹೋಲಿಸಿದರೆ ಇಂದು 100 ರೂ. ಇಳಿಕೆ ಕಂಡಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,94,500. ನೀಡಬೇಕು. ನಿನ್ನೆಯ 6,00,000 ರೂ.ಗೆ ಹೋಲಿಸಿದರೆ ಇಂದು 5,96,700 ರೂ. ಕಡಿಮೆಯಾಗಿದೆ.

Leave a Comment

Your email address will not be published. Required fields are marked *