Ad Widget .

ಕಾಣೆಯಾಗಿದ್ದ ಜಲಾಂತರ್ಗಾಮಿ ನೌಕೆಯ ಅವಶೇಷ ಪತ್ತೆ

ಸಮಗ್ರ ನ್ಯೂಸ್: ಕಾಣೆಯಾದ ಟೈಟಾನಿಕ್ ಪ್ರವಾಸಿ ಜಲಾಂತರ್ಗಾಮಿ ನೌಕೆಯ ಹುಡುಕಾಟದಲ್ಲಿ ರಿಮೋಟ್ ಚಾಲಿತ ವಾಹನದಿಂದ ಅವಶೇಷಗಳು ಪತ್ತೆಯಾಗಿವೆ ಎಂದು ಯುಎಸ್ ಕೋಸ್ಟ್ ಗಾರ್ಡ್ ಗುರುವಾರ ತಿಳಿಸಿದೆ.

Ad Widget . Ad Widget .

ಕಾಣೆಯಾದ ಟೈಟಾನಿಕ್ ಜಲಾಂತರ್ಗಾಮಿ ನೌಕೆಗಾಗಿ ಶೋಧ ನಡೆಸುತ್ತಿರುವ ತಂಡಗಳು ಅವಶೇಷಗಳನ್ನ ಪತ್ತೆಹಚ್ಚಿವೆ ಮತ್ತು ಅದನ್ನ ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಯುಎಸ್ಸಿಜಿ ತಿಳಿಸಿದೆ.

Ad Widget . Ad Widget .

Leave a Comment

Your email address will not be published. Required fields are marked *