Ad Widget .

ಬೆಳ್ಳಾರೆ: ಶ್ರೀ ಲಕ್ಷ್ಮೀ ಇಲೆಕ್ಟ್ರಿಕಲ್ಸ್ ಶುಭಾರಂಭಗೊಂಡಿದೆ

ಸಮಗ್ರ ನ್ಯೂಸ್: ಮಿಥುನ್ ಶುಂಠಿತ್ತಡ್ಕ ಅವರ ಮಾಲಕತ್ವದಲ್ಲಿ ಶ್ರೀ ಲಕ್ಷ್ಮೀ ಇಲೆಕ್ಟ್ರಿಕಲ್ಸ್ ಜೂ.21 ರಂದು ಬೆಳ್ಳಾರೆ ಮುಖ್ಯ ರಸ್ತೆಯ ಹಾಲಿನ ಡೈರಿ ಬಳಿ ಶುಭಾರಂಭಗೊಂಡಿದೆ. ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಉದಯಕುಮಾರ್ ಕೆ.ಟಿ. ಅವರ ನೇತೃತ್ವದಲ್ಲಿ ಗಣಹೋಮ ನಡೆಯಿತು.

Ad Widget . Ad Widget .

ಈ ಸಂದರ್ಭದಲ್ಲಿ ನಾರಾಯಣ ಗೌಡ ಶುಂಠಿತ್ತಡ್ಕ, ಶ್ರೀಮತಿ ಪದ್ಮಾವತಿ, ಚರಿತ್ ಕುಮಾರ್, ಶ್ರೀಮತಿ ಮಧುರಾ, ಸುರೇಶ್ ಶುಂಠಿತ್ತಡ್ಕ, ಶ್ರೀಮತಿ ಮೇಘಶ್ರೀ, ಸೂರಪ್ಪ ಗೌಡ ಜಬಳೆ, ವಿನೋದ್ ಕುಳ್ಳಂಪಾಡಿ, ದೇವಿಪ್ರಸಾದ್ ಶುಂಠಿತ್ತಡ್ಕ, ರಮೇಶ ಮಿತ್ತಮೂಲೆ, ಗಣೇಶ್ ಕುಳ್ಳಂಪಾಡಿ, ಚರಿತ್, ಸಚಿನ್, ರಾಜೇಶ್, ಲೋಲಾಕ್ಷ, ಲೋಹಿತ್, ಚೇತನ್ ಮಿತ್ತಮೂಲೆ, ರಕ್ಷಿತ್, ಮೋಹನ್, ಮೋಕ್ಷಿತ್, ಪ್ರವೀಣ್, ಚಂಚನ್, ನಿತೇಶ್ ಹಾಗೂ ಬಂಧು-ಬಾಂಧವರು ಉಪಸ್ಥಿತರಿದ್ದರು.

Ad Widget . Ad Widget .

Leave a Comment

Your email address will not be published. Required fields are marked *