Ad Widget .

ಲಯನ್ಸ್ ಕ್ಲಬ್ ಪಂಜ: ಪದಗ್ರಹಣ ಸಮಾರಂಭದ ಆಮಂತ್ರಣ ಬಿಡುಗಡೆ

ಸಮಗ್ರನ್ಯೂಸ್; ಲಯನ್ಸ್ ಕ್ಲಬ್ ಪಂಜ ಇದರ ಪದಗ್ರಹಣ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಲl ಎಂ ಜಿ ಎಫ್ ಮಾಧವ ಗೌಡ ಜಾಕೆ ಬಿಡುಗಡೆಗೊಳಿಸಿದರು.

Ad Widget . Ad Widget .

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಪುರುಷೋತ್ತಮ ದಂಬೆಕೋಡಿ ಕಾರ್ಯದರ್ಶಿ ನಾಗೇಶ್ , ನಿಯೋಜಿತ ಅಧ್ಯಕ್ಷ ದಿಲೀಪ್ ಬಾಬ್ಲು ಬೆಟ್ಟು.ವಾಸುದೇವ ಮೆಲ್ಪಾಡಿ, ಆನ0ದ ಗೌಡ ಹಾಗು ಎಲ್ಲಾ ಸದಸ್ಯರೂ, ಪೂರ್ವಾದ್ಯಕ್ಷರುಗಳು, ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Ad Widget . Ad Widget .

Leave a Comment

Your email address will not be published. Required fields are marked *