Ad Widget .

ಕೊಡಗು: ಸ್ಕೂಟಿ-ಬೈಕ್​ ಅಫಘಾತ| ವಿದ್ಯಾರ್ಥಿನಿ ಸಾವು

ಸಮಗ್ರ ನ್ಯೂಸ್ : ಸ್ಕೂಟಿ-ಬೈಕ್​ ಅಫಘಾತದಲ್ಲಿ ಕಾಲೇಜ್ ವಿದ್ಯಾರ್ಥಿನಿಯೋರ್ವಳು ದಾರುಣವಾಗಿ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ಪಟ್ಟಣದಿಂದ ವರದಿಯಾಗಿದೆ.

Ad Widget . Ad Widget .

ಕೊಡಗಿನ ಎಫ್ಎಂಸಿ(FMC)ಕಾಲೇಜಿನ ಭಾವನಾ(21) ಮೃತ ವಿದ್ಯಾರ್ಥಿನಿ ತಿಳಿದು ಬಂದಿದೆ.

Ad Widget . Ad Widget .

ಭಾವನಾ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಬುಲೆಟ್ ಬೈಕ್​ ಸ್ಕೂಟಿಗೆ ಅಪ್ಪಳಿಸಿದೆ.ಈ ವೇಳೆ ಬೈಕ್ ಅಪಘಾತ (Accident) ಸಂಭವಿಸಿದೆ.

ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *