Ad Widget .

ಸಂಪಾಜೆಯಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣ

ಸಮಗ್ರ ನ್ಯೂಸ್: ಸಂಪಾಜೆ ಗ್ರಾಮದಲ್ಲಿ ಇತ್ತಿಚೇಗೆ ಕಳ್ಳತನ ಪ್ರಕರಣ ಹೆಚ್ಚಾಗುತ್ತಿದ್ದು ಸಂಪಾಜೆಯ ಹೈವೆ ಹೋಟೆಲ್ ಬಳಿ ಸ್ಕೂಟರ್ ಕಳ್ಳತನವಾಗಿದೆ. ಕಲ್ಲುಗುಂಡಿ ಸಂಗಮ್ ಅಂಗಡಿ ಬಳಿ ಬೈಕ್ ಕಳ್ಳತನವಾಗಿದೆ. ಕಡೆಪಾಲದಲ್ಲಿ ಸೇತುವೆ ಬಳಿ ಕಾಮಗಾರಿ ನಡೆಯುತ್ತಿದ್ದು ಇಲ್ಲಿಂದ ಸುಮಾರ್ 4೦೦ ಲೀ ಡೀಸಲ್ ಕಳ್ಳತನವಾಗಿದೆ.

Ad Widget . Ad Widget .

ಪಂಚಾಯತ್ ಸೋಲಾರ್‌ನ ಬ್ಯಾಟರಿ ಕಳ್ಳತನ, ಗಂಗಾಧರ ನಿಡಿಂಜಿ ಯವರ ಅಂಗಡಿಯಿಂದ ಹಂಚು ಕಳ್ಳತನ ಹೀಗೆ ಹಲವಾರು ಕಳ್ಳತನ ನಡೆಯುತ್ತಿದ್ದು ಸಾರ್ವಜನಿಕ ವಲಯದಲ್ಲಿ ಜನರಿಗೆ ಭೀತಿ ಪ್ರಾರಂಭಗೊಂಡಿದೆ.

Ad Widget . Ad Widget .

ಈ ಭೀತಿಯನ್ನು ಹೋಗಲಾಡಿಸಲು ಪೋಲಿಸ್ ಇಲಾಖೆ ಆರೋಪಿಗಳನ್ನು ಪತ್ತೆ ಹಚ್ಚಿ ಇನ್ನು ಮುಂದೆ ಇಂತ ಪ್ರಕರಣಗಳು ನಡೆಯದಂತೆ ಕಾರ್ಯಪ್ರರ್ವತರಾಗಬೇಕೆಂದು ಸಂಪಾಜೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *