Ad Widget .

ಕೊಟ್ಟಿಗೆಹಾರಯಲ್ಲಿ ವಿದ್ಯುತ್ ಅವಘಡ| ಒಂದು ಮಂಗ ಸಾವು ಮತ್ತೊಂದಕ್ಕೆ ಗಾಯ

ಸಮಗ್ರ ನ್ಯೂಸ್:‌ ವಿದ್ಯುತ್ ಅವಘಡ ಸಂಭವಿಸಿ ಎರಡು ಮಂಗಗಳಲ್ಲಿ ಒಂದು ಮಂಗಕ್ಕೆ ಗಾಯ ಮತ್ತೊಂದು ಅಸುನೀಗಿದ ಘಟನೆ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ .

Ad Widget . Ad Widget .

ನಿಡುವಾಳೆಯ ನೇರಳಗಂಡಿಯಲ್ಲಿ ಆಹಾರ ಹುಡುಕಿಕೊಂಡು ಬಂದ ಮಂಗಗಳಿಗೆ 11ಕೆವಿ ವಿದ್ಯುತ್ ತಗುಲಿ ಅವಘಡ ಆಗಿತ್ತು ಒಂದು ಸ್ಥಳದಲ್ಲಿಯೇ ಮೃತಪಟ್ಟರೆ ಮತ್ತೊಂದಕ್ಕೆ ನಿಡುವಾಳೆ ಯುವಕರ ತಂಡ ನಿಡುವಾಳೆಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬದುಕಿಸುವಲ್ಲಿ ಯಶಸ್ವಿಯಾಗಿದ್ದಾರೆ.

Ad Widget . Ad Widget .

ಈ ಸಂಧರ್ಭದಲ್ಲಿ ನಿಡುವಾಳೆಯ ಆಟೋ ಚಾಲಕರಾದ ಹರೀಶ್ ಉರುವಿನಖಾನ್, ಸುರೇಶ್ ಅಂಭೇಡ್ಕರ್ ನಗರ, ಭಗತ್ ಸಿಂಗ್ ನಗರದ ಪ್ರದೀಪ್ , ಚೇತನ್, ಪ್ರವೀಣ್, ಸಂಜಯ್, ವಸಂತ ಇದ್ದರು.

Leave a Comment

Your email address will not be published. Required fields are marked *